Rain damage | ಕೊಡಚಾದ್ರಿ ಸಮೀಪ ಧರೆ ಕುಸಿತ, ಕಿರುಸೇತುವೆ ಕುಸಿತದಿಂದ ಸಂಪರ್ಕ ಕಳೆದುಕೊಳ್ಳುವ ಭೀತಿಯಲ್ಲಿ ಜನ, ಮನೆ ಕುಸಿದರೂ ಅಧಿಕಾರಿಗಳು ಡೋಂಟ್ ಕೇರ್!

ಸುದ್ದಿ ಕಣಜ.ಕಾಂ ಹೊಸನಗರ HOSANAGARA: ಕೊಡಚಾದ್ರಿ (Kodachadri) ಸಮೀಪದ ಕಟ್ಟಿನಹೊಳೆ- ಗೌರಿಕೆರೆ ನಡುವೆ ಬುಧವಾರ ಧರೆ ಕುಸಿತ(land sliding)ವಾಗಿದೆ. ಮಳೆ ಹೀಗೆಯೇ ಮುಂದುವರಿದರೆ ಇನ್ನಷ್ಟು ಧರೆ ಕುಸಿತಗೊಂಡು ಸಂಪರ್ಕ ಕಡಿತಗೊಳ್ಳುವ ಆತಂಕ ಇದೆ. ನಿಟ್ಟೂರು […]

Kodachadri | ಕೊಡಚಾದ್ರಿಗೆ ಪ್ರವಾಸಿಗರು, ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ, ಕಾರಣವೇನು?

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಪ್ರಸಕ್ತ ಮಳೆಗಾಲದಲ್ಲಿ ಮಲೆನಾಡಿನ (Malenadu) ಪ್ರದೇಶಗಳಲ್ಲಿ ಭಾರಿ ಮಳೆ ಸುರಿದ ಹಿನ್ನೆಲೆ ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ಕೊಡಚಾದ್ರಿ ಪ್ರವೇಶವನ್ನು ನಿಷೇಧಿಸಿದೆ. READ | ಶಿವಮೊಗ್ಗದ ಪ್ರವಾಸಿ ತಾಣಗಳಲ್ಲಿ ಸೆಲ್ಫಿಗೆ […]

Kodachadri Cable car | ಕೊಡಚಾದ್ರಿ-ಕೊಲ್ಲೂರಿಗೆ ಕೇಬಲ್ ಕಾರ್, ಕೇಂದ್ರ ತಂಡ ಭೇಟಿ, ಟೆಂಡರಿಗೆ ಡೆಡ್‍ಲೈನ್

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಕೊಡಚಾದ್ರಿ(Kodachadri)ಯ ಸರ್ವಜ್ಞ ಪೀಠ(sarvagna peetha)ದಿಂದ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನ(Kolluru Mookambike temple)ದವರೆಗೆ ಕೇಬಲ್ ಕಾರ್ (cable car) ಆರಂಭಿಸುವುದಕ್ಕೆ ಅಗತ್ಯ ಪರಿಶೀಲನೆಗೋಸ್ಕರ ಕೇಂದ್ರ ತಂಡವು ಭೇಟಿ ನೀಡಿ ಪರಿಶೀಲನೆ […]

ಶೆಟ್ಟಿಹಳ್ಳಿ ಅಭಯಾರಣ್ಯ, ಕೊಡಚಾದ್ರಿ ಕೇಬಲ್ ಕಾರ್ ಬಗ್ಗೆ ಬೆಂಗಳೂರಲ್ಲಿ ಮಹತ್ವದ ಸಭೆ, ಏನೇನು ಚರ್ಚೆ ಆಯ್ತು? ಇಲ್ಲಿದೆ ಮಾಹಿತಿ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸಂಬಂಧಿಸಿದಂತೆ ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯ ಗಡಿಯನ್ನು ಮರುವಿನ್ಯಾಸಗೊಳಿಸಿ ಅಧಿಸೂಚನೆ ಹೊರಡಿಸುವ ಬಗ್ಗೆ ಬೆಂಗಳೂರಿನಲ್ಲಿ ನಡೆದ ಗುರುವಾರ ಸಭೆಯಲ್ಲಿ ಕೂಲಂಕಶವಾಗಿ ಚರ್ಚಿಸಲಾಯಿತು. ಶೆಟ್ಟಹಳ್ಳಿ ಅಭಯಾರಣ್ಯ ಪ್ರದೇಶದ ವ್ಯಾಪ್ತಿಯಲ್ಲಿನ […]

error: Content is protected !!