ವಾಕಿಂಗ್‍ಗೆ ಹೋದ ವೃದ್ಧ ಶವವಾಗಿ ಪತ್ತೆ

ಸುದ್ದಿ ಕಣಜ.ಕಾಂ ಸಾಗರ: ವಾಕಿಂಗ್ ಗೆ ಹೋದ ವೃದ್ಧನೊಬ್ಬ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ. ಬಸವನಹೊಳೆಯಲ್ಲಿರುವ ಕೆರೆಯಲ್ಲಿ ಬಿದ್ದು ದುರ್ಗಾಂಬ ವೃತ್ತ ಬಳಿಯ ನಿವಾಸಿ ಶ್ರೀನಿವಾಸ್ ಮೂರ್ತಿ (92) ಮೃತಪಟ್ಟಿದ್ದಾರೆ. READ | […]

ಕ್ವಿಂಟಾಲ್ ಗಟ್ಟಲೇ ಅಕ್ರಮವಾಗಿ ಪಡಿತರ ಅಕ್ಕಿ ದಾಸ್ತಾನು ಮಾಡಿದ ರೈಸ್ ಸ್ಟೋರ್ ಮೇಲೆ ದಾಳಿ, ಸಿಕ್ಕಿಬಿದ್ದ ಅಕ್ಕಿಯೆಷ್ಟು ಗೊತ್ತಾ?

ಸುದ್ದಿ ಕಣಜ.ಕಾಂ ಸಾಗರ: ಜೆ.ಸಿ.ರಸ್ತೆಯಲ್ಲಿರುವ ಅಕ್ಕಿ ಅಂಗಡಿಯೊಂದರಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಪಡಿತರ ಅಕ್ಕಿಯನ್ನು ತಹಸೀಲ್ದಾರ್ ನೇತೃತ್ವದ ತಂಡ ದಾಳಿ ನಡೆಸಿ ವಶಕ್ಕೆ ಪಡೆದಿದೆ. ಶ್ರೀಧರ್ ಶೆಟ್ಟಿ ಎನ್ನುವವರ ಮಾಲೀಕತ್ವದ ಅಂಗಡಿಯಲ್ಲಿ ಪಡಿತರ ಅಕ್ಕಿಯನ್ನು […]

ಕೋವಿಡ್ ವಾರ್ಡ್ ನಿಂದ ಹೊರಬಂದ ಸೋಂಕಿತ, ಜನರಲ್ಲಿ ಆತಂಕ

ಸುದ್ದಿ ಕಣಜ.ಕಾಂ ಸಾಗರ: ಕೊರೊನಾ ಸೋಂಕಿತನೊಬ್ಬ ಆಸ್ಪತ್ರೆಯಿಂದ ಹೊರಗಡೆ ಬಂದು ಜನರಲ್ಲಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. READ | ಶಿವಮೊಗ್ಗದಿಂದ ಒಂದೇ ರೈಲು ಸಂಚಾರ, ಎಲ್ಲ ರದ್ದು 65 ವರ್ಷದ ವ್ಯಕ್ತಿಯೊಬ್ಬ ಎಳನೀರು […]

ಕೊರೊನಾ ನಡುವೆ ಶಿವಮೊಗ್ಗದಲ್ಲಿ ಮಂಗನ ಕಾಯಿಲೆ‌ ಆತಂಕ

ಸುದ್ದಿ‌ ಕಣಜ.ಕಾಂ ಸಾಗರ: ಕೊರೊನಾ ಅಟ್ಟಹಾದ ನಡುವೆ ಮಂಗನ ಕಾಯಿಲೆ ಕಾಣಿಸಿಕೊಂಡಿದ್ದು, ಜನರನ್ನು ಆತಂಕಕ್ಕೀಡು ಮಾಡಿದೆ. ಸಾಗರ ತಾಲೂಕಿನ ತ್ಯಾಗರ್ತಿ ಸಮೀಪದ ಮತ್ತಾಲಬೈಲು ಗ್ರಾಮದ 18 ವರ್ಷದ ಯುವಕನಿಗೆ ಮಂಗನ ಕಾಯಿಲೆ ಪಾಸಿಟಿವ್ ಇರುವುದು […]

ಕಾರಿನಲ್ಲಿ ಸಿಲಿಂಡರ್ ಸ್ಫೋಟ, ಮಾಲೀಕ ಜಸ್ಟ್ ಮಿಸ್

ಸುದ್ದಿ ಕಣಜ.ಕಾಂ ಸಾಗರ: ಕಾರಿನ ಮಾಲೀಕ ತಮ್ಮ ಕುಟುಂಬದೊಂದಿಗೆ ಕೆಳಗಿಳಿದ ಕೆಲಹೊತ್ತಲೇ ಕಾರಿನಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟವಾಗಿದ್ದು, ಯಾವುದೇ ಜೀವ ಹಾನಿ ಸಂಭವಿಸಿಲ್ಲ. READ | ಭದ್ರಾವತಿ, ಸಾಗರದಲ್ಲಿ ಶೀಘ್ರವೇ ಆಕ್ಸಿಜನ್ ಜನರೇಟರ್ ವ್ಯವಸ್ಥೆ, […]

ಎರಡು ಗಂಟೆ ನಡೀತು ಆಪರೇಷನ್, 8 ಕೆಜಿ ಗಡ್ಡೆ ಹೊರತೆಗದ ವೈದ್ಯರು

ಸುದ್ದಿ ಕಣಜ.ಕಾಂ ಸಾಗರ: ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಯುವತಿಯೊಬ್ಬರಿಗೆ ಸಾಗರ ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಡಿಸಿದ್ದು, 8 ಕೆ.ಜಿ. ಗಡ್ಡೆಯನ್ನು ಹೊರಗೆ ತೆಗೆಯಲಾಗಿದೆ. ಸೊರಬ ತಾಲೂಕಿನ 21 ವರ್ಷದ ಯುವತಿ ಹೊಟ್ಟೆ ನೋವಿನಿಂದ […]

ಕೇಳಿದ ಔಷಧಿ ಇಲ್ಲವೆಂದಿದ್ದಕ್ಕೆ ಮೆಡಿಕಲ್ ಮಾಲೀಕನ ಮೇಲೆ ಹಲ್ಲೆ, ಮುಂದೇನಾಯ್ತು?

ಸುದ್ದಿ‌ಕಣಜ.ಕಾಂ ಸಾಗರ: ಕೇಳಿದ ಔಷಧಿ ಇಲ್ಲ ಎಂದಿದ್ದಕ್ಕೆ ಮೆಡಿಕಲ್ ಶಾಪ್ ಮಾಲೀಕನ ಮೇಲೆ ಹಲ್ಲೆ ಮಾಡಿರುವ ಘಟನೆ ಕಾರ್ಗಲ್ ನಲ್ಲಿ ನಡೆದಿದೆ. ಇದನ್ನೂ ಓದಿ | ಕೂಪನ್ ಹಾಕಿ, ‘ಯುವರತ್ನ’ ಚಿತ್ರ ಉಚಿತವಾಗಿ ನೋಡಿ! ಕಾರ್ಗಲ್ […]

ನರಸೀಪುರ ನಾಟಿ ಔಷಧ ವಿತರಣೆ ತಾತ್ಕಾಲಿಕ ಸ್ಥಗಿತ, ಕಾರಣವೇನು ಗೊತ್ತಾ?

ಸುದ್ದಿ ಕಣಜ.ಕಾಂ ಸಾಗರ: ಕೋವಿಡ್ ಎರಡನೇ ಅಲೆ ಹಿನ್ನೆಲೆ ನಾಟಿ ನಾಟಿ ಔಷಧ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಔಷಧ ಪಡೆಯುವುದಕ್ಕಾಗಿ ರಾಜ್ಯ ಸೇರಿದಂತೆ ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳಾ ಸೇರಿದಂತೆ ನಾನಾ ಕಡೆಗಳಿಂದ ಜನ ಆಗಮಿಸುತ್ತಾರೆ. […]

ಡೆಪಾಸಿಟ್‌ ಹೆಸರಲ್ಲಿ ರೈತನಿಗೆ 1.67 ಲಕ್ಷ ರೂ. ಟೋಪಿ

ಸುದ್ದಿ ಕಣಜ.ಕಾಂ ಸಾಗರ: ರೈತನೊಬ್ಬನಿಗೆ ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿಕೊಂಡು ರೈತನ ಖಾತೆಯಿಂದ 1.67 ಲಕ್ಷ ರೂಪಾಯಿ ವರ್ಗಾಯಿಸಿಕೊಂಡ ಘಟನೆ ನಡೆದಿದೆ. ಇದನ್ನೂ ಓದಿ | ಕೂಪನ್ ಹಾಕಿ, ‘ಯುವರತ್ನ’ ಚಿತ್ರ ಉಚಿತವಾಗಿ ನೋಡಿ! ಸಾಗರ […]

ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆ

ಸುದ್ದಿ ಕಣಜ.ಕಾಂ ಸಾಗರ: ನಗರ ಸಭೆಯ 2019-20ನೇ ಸಾಲಿನ ಎಸ್.ಎಫ್.ಸಿ. ಮುಕ್ತ ನಿಧಿಯ ಶೇ.24.10 ಕ್ರಿಯಾ ಯೋಜನೆ ಅಡಿ ಮಂಜೂರಾಗಿರುವಂತೆ ಪೌರ ಕಾರ್ಮಿಕರಿಗೆ ವೈದ್ಯಕೀಯ ಸೌಲಭ್ಯ ಒದಗಿಸಲು ವಿವಿಧ ಆಸ್ಪತ್ರೆಗಳಿಂದ ವಿವಿಧ ಹೈಟೆಕ್ ತಪಾಸಣೆ […]

error: Content is protected !!