admin
February 16, 2021
ಸುದ್ದಿ ಕಣಜ.ಕಾಂ ಸಾಗರ: ಮಾರಿಕಾಂಬ ರಸ್ತೆಯಲ್ಲಿ ಮಹಿಳೆಯೊಬ್ಬರ ಮಾಂಗಲ್ಯ ಸರದ ದೋಚಿ ಪರಾರಿಯಾದ ಘಟನೆ ಸೋಮವಾರ ಸಂಜೆ ನಡೆದಿದೆ. ಸ್ನೇಹಿತೆಯೊಂದಿಗೆ ಬರುವಾಗ 50 ಗ್ರಾಂ ತೂಕದ ಚಿನ್ನದ ಮಾಂಗಲ್ಯವನ್ನು ಅಪಹರಿಸಲಾಗಿದೆ. ಸುಭಾಷ್...