Accident | ಕಾಲೇಜಿಗೆ ಹೋಗುತ್ತಿದ್ದ ಮೂವರು ವಿದ್ಯಾರ್ಥಿನಿಯರಿಗೆ ಲಾರಿ ಡಿಕ್ಕಿ, ಒಬ್ಬಳಿಗೆ ಗಂಭೀರ ಗಾಯ

ಸುದ್ದಿ ಕಣಜ.ಕಾಂ ಸಾಗರ SAGAR: ಪಟ್ಟಣದ ಸಣ್ಣಮನೆ ಸೇತುವೆಯ ಬಳಿ ಜೆಲ್ಲಿ ತುಂಬಿದ್ದ ಟಿಪ್ಪರ್ ಲಾರಿಯೊಂದು ನಡೆದುಕೊಂಡು ಹೋಗುತ್ತಿದ್ದ ಮೂವರು ವಿದ್ಯಾರ್ಥಿನಿಯರಿಗೆ ಡಿಕ್ಕಿ ಹೊಡೆದಿದ್ದು, ಅದರಲ್ಲಿ ಒಬ್ಬಳು ಗಂಭೀರ ಗಾಯಗೊಂಡಿದ್ದಾಳೆ. ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ […]

Vomiting, Diarrhea | 30ಕ್ಕೂ ಹೆಚ್ಚು ಜನರಲ್ಲಿ ದಿಢೀರ್ ವಾಂತಿ ಭೇದಿ, ಆತಂಕದಲ್ಲಿ ಜನ

ಸುದ್ದಿ ಕಣಜ.ಕಾಂ ಸಾಗರ SAGAR: ದಿಢೀರ್ ಆಗಿ ವಾಂತಿ (Vomiting) ಭೇದಿ (Diarrhea) ಕಾಣಿಸಿಕೊಂಡಿದ್ದು, ಸುಮಾರು 30ಕ್ಕೂ ಹೆಚ್ಚು ಜನ ಸಾಗರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಲೂಕಿನ ಆನಂದಪುರ ಸುತ್ತಮುತ್ತ […]

Accident | ಶಾಲಾ ಪ್ರವಾಸಕ್ಕೆ ಬಂದಿದ್ದ ಬಸ್ ಪಲ್ಟಿ, ವಿದ್ಯಾರ್ಥಿಗಳಿಗೆ ಗಾಯ

ಸುದ್ದಿ ಕಣಜ.ಕಾಂ ಸಾಗರ SAGAR: ತಾಲೂಕಿನ ತುಮರಿ ಬಳಿಯ ವಕ್ಕೋಡಿ ಕ್ರಾಸಿನಲ್ಲಿ ಪ್ರವಾಸಕ್ಕೆ ಬಂದಿದ್ದ ಖಾಸಗಿ ಬಸ್ ಪಲ್ಟಿಯಾಗಿದೆ. ಐದು ಜನ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಬಿಟ್ಟರೆ ಯಾವುದೇ ರೀತಿಯ ಜೀವಹಾನಿಯಾಗಿಲ್ಲ. READ | […]

Lokayukta trap | ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರ ಬಲೆಗೆ ಬಿದ್ದ ಸರ್ವೇಯರ್

ಸುದ್ದಿ ಕಣಜ.ಕಾಂ ಸಾಗರ SAGAR: ಸೈಟಿಗೆ ಇ-ಸ್ವತ್ತು ಮಾಡಿಸುವ ಸಂಬಂಧ ಲಂಚಕ್ಕಾಗಿ ಬೇಡಿಕೆಯಿಟ್ಟು ಕಚೇರಿಯಲ್ಲಿ ಹಣ‌ ಪಡೆಯುವಾಗ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಸರ್ವೇಯರ್’ವೊಬ್ಬರು‌ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. […]

Persian Cat | ದುಬಾರಿ ಬೆಕ್ಕು ಮಿಸ್ಸಿಂಗ್, ಸೋಶಿಯಲ್ ಮೀಡಿಯಾದಲ್ಲಿ ವೈರಲ್, ಕೊನೆಗೂ ಬೆಕ್ಕು ಮನೆ ಸೇರಿದ್ದು ಹೇಗೆ?

ಸುದ್ದಿ ಕಣಜ.ಕಾಂ ಸಾಗರ SAGAR: ದುಬಾರಿ ಬೆಲೆಯ ಪರ್ಷಿಯನ್ ಬೆಕ್ಕು ಮನೆಯಿಂದ ಕಾಣೆಯಾದ ವಿಚಾರ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಕೊನೆಗೂ ಈ ಬೆಕ್ಕು ವ್ಯಕ್ತಿಯೊಬ್ಬರ ಸಾಮಾಜಿಕ ಜವಾಬ್ದಾರಿಯಿಂದಾಗಿ ಮಾಲೀಕನ ಮನೆ […]

ERSS-112  | ಭೀಕರ ಅಪಘಾತ, ಪೊಲೀಸರ 3 ಗಂಟೆಗಳ ಕಾರ್ಯಾಚರಣೆ ಬಳಿಕ ಓಮ್ನಿ ಚಾಲಕ ಸೇಫ್

ಸುದ್ದಿ ಕಣಜ.ಕಾಂ ಸಾಗರ SAGAR: ತಾಲೂಕಿನ ಶಿರವಂತೆ ಗ್ರಾಮದ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಓಮ್ನಿಯಲ್ಲಿ ಸಿಲುಕಿದ್ದ ಚಾಲಕನನ್ನು ಸತತ ಮೂರು ಗಂಟೆಗಳ ಕಾರ್ಯಾಚರಣೆಯ ಬಳಿಕ ರಕ್ಷಿಸಲಾಗಿದೆ. ಪ್ರವೀಣ್ ಎಂಬುವವರನ್ನು ರಕ್ಷಿಸಲಾಗಿದ್ದು, ಚಿಕಿತ್ಸೆಗೋಸ್ಕರ ಸಾಗರದ […]

Arecanut thieves arrest | 22 ದಿನಗಳ ಪೊಲೀಸ್ ಕಾರ್ಯಾಚರಣೆ, ಕೋಟ್ಯಂತರ ಮೌಲ್ಯದ ಅಡಿಕೆ ಸೀಜ್

ಸುದ್ದಿ ಕಣಜ.ಕಾಂ ಸಾಗರ SAGAR: ಅಡಿಕೆ ಕಳ್ಳತನ ಪ್ರಕರಣವೊಂದನ್ನು ಸಾಗರ ಪೊಲೀಸರು ಬೇಧಿಸಿದ್ದು, ಮೂವರು ಅಂತರ ರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ. ಮಧ್ಯಪ್ರದೇಶದ ಸಹಜಾಪುರ ತಾಲೂಕಿನ ಜ್ಯೋತಿನಗರ ನಿವಾಸಿ ಲಾರಿ ಚಾಲಕ ರಜಾಕ್ ಖಾನ್ ಅಲಿಯಾಸ್ […]

Arecanut | ಮಲೆನಾಡಿನಲ್ಲಿ ಅಡಿಕೆಗೆ ಕ್ಯಾಸ್ವಾಳ ಕಾಟ, ಅಡಿಕೆ ಬೆಳೆಗಾರರು ಕಂಗಾಲು

ಸುದ್ದಿ ಕಣಜ.ಕಾಂ ಸಾಗರ(Sagar) ಸಾಗರ ತಾಲೂಕಿನ ತಾಳಗುಪ್ಪದಲ್ಲಿ ಅಡಿಕೆ(arecanut)ಗೆ ಕ್ಯಾಸ್ವಾಳ(ಕೆಂದಳಿಲು) ಕಾಟ ಶುರುವಾಗಿದ್ದು, ರೈತರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಲೆನಾಡಿನಲ್ಲಿ‌ ಅಡಿಕೆ ಬೆಳೆಗಾರರು ಈಗಾಗಲೇ ಎಲೆಚುಕ್ಕೆ ರೋಗ, ಚಿಗುರು ಅಡಿಕೆಯನ್ನು ಮಂಗಗಳು ಚೀಪಿ ಎಸೆಯುವುದು […]

Sagar | ಸಾಗರದಲ್ಲಿ ಅ.28ರಂದು ಎಲ್ಲ ಬಗೆಯ ಸಂತೆ,‌ ಜಾತ್ರೆಗಳು ನಿಷೇಧ

ಸುದ್ದಿ ಕಣಜ.ಕಾಂ | TALUK | 20 OCT 2022 ಶಿವಮೊಗ್ಗ(Shivamogga): ಗ್ರಾಮ ಪಂಚಾಯಿತಿ ವಿವಿಧ ಕಾರಣಗಳಿಂದ ಖಾಲಿ ಇರುವ ಮತ್ತು ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸುವ ಸಂಬಂಧ ವೇಳಾಪಟ್ಟಿ ಪ್ರಕಟವಾಗಿದ್ದು, […]

Pak flag | ಸಾಗರದಲ್ಲಿ ಹಾರಿದ್ದು ಪಾಕ್ ಧ್ವಜವಲ್ಲ, ವೈರಲ್ ವಿಡಿಯೋಗೆ ಪೊಲೀಸ್ ಸ್ಪಷ್ಟನೆ

ಸುದ್ದಿ ಕಣಜ.ಕಾಂ‌ | DISTRICT | 08 OCT 2022 ಶಿವಮೊಗ್ಗ: ಸಾಗರದಲ್ಲಿ ಪಾಕಿಸ್ತಾನದ ಬಾವುಟವನ್ನು ಹಾರಿಸಿರುತ್ತಾರೆಂಬ ವೀಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುತ್ತದೆ. ಆದರೆ, ಸದರಿ ವಿಡಿಯೋವನ್ನು ಪರಿಶೀಲಿಸಿದ್ದು, ವೀಡಿಯೋದಲ್ಲಿ ಇರುವ […]

error: Content is protected !!