ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: “ಶಿಕಾರಿಪುರ (Shikaripura) ನನ್ನ ಜನ್ಮಭೂಮಿ. ಇನ್ನು ಕರ್ಮಭೂಮಿಯನ್ನಾಗಿ ಮಾಡಿಕೊಳ್ಳುತ್ತಿದ್ದೇನೆ” ಎಂದು ಶಿಕಾರಿಪುರ ಬಿಜೆಪಿ ಉಮೇದುವಾರ ಬಿ.ವೈ.ವಿಜಯೇಂದ್ರ ( BY Vijayendra) ಹೇಳಿದರು. ಪ್ರೆಸ್ ಟ್ರಸ್ಟ್‌ನಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಸಂವಾದದಲ್ಲಿ […]