SSLC Exams | ಆಲ್ ದ ಬೆಸ್ಟ್ ಸ್ಟೂಡೆಂಟ್ಸ್, ಇಂದಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭ, ಹಾಜರಾಗಲಿದ್ದಾರೆ 23,372 ಮಕ್ಜಳು

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಮಾರ್ಚ್ 31 ರಿಂದ ಏಪ್ರಿಲ್ 15 ರವರೆಗೆ ಜಿಲ್ಲೆಯ ಒಟ್ಟು 94 ಪರೀಕ್ಷಾ ಕೇಂದ್ರಗಳಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ನಡೆಯಲಿವೆ. ಇದಕ್ಕಾಗಿ ಸರ್ವ ಸಿದ್ಧತೆ ಪೂರ್ಣಗೊಂಡಿವೆ. Click here for […]

Rama navami | ಶಿವಮೊಗ್ಗದಾದ್ಯಂತ ಸಂಭ್ರಮದಿಂದ ನಡೆದ ರಾಮ ನವಮಿ, ಎಲ್ಲಿ ಏನೇನಾಯ್ತು?

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಜಿಲ್ಲೆಯಲ್ಲಿ ಶ್ರೀ ರಾಮ ನವಮಿಯನ್ನು ಅತ್ಯಂತ‌‌ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ದೇವಸ್ಥಾನಗಳಲ್ಲಿ‌ ವಿಶೇಷ ಪೂಜೆ ಸಲ್ಲಿಸಲಾಯಿತು. ಬೆಳಗ್ಗಿನಿಂದಲೇ ದೇವಸ್ಥಾನಗಳಲ್ಲಿ ಪಂಚಾಮೃತ ಅಭಿಷೇಕ, ಗಣಹೋಮ, ಹನುಮ ಮೂಲಮಂತ್ರ ಜಪ, ರಾಮನಾಮ […]

Arms deposit | ಮಲೆನಾಡಿಗರ ವಿರೋಧದ ನಡುವೆಯೂ ಶಸ್ತ್ರ, ಆಯುಧಗಳ ಠೇವಣಿಗೆ ಸೂಚನೆ

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಮಲೆನಾಡಿನಲ್ಲಿ ವಾಸಿಸುವವರು ಬಂದೂಕುಗಳ ಠೇವಣಿಯಿಂದ ರಿಯಾಯಿತಿ ನೀಡಬೇಕೆಂದು ಆಗ್ರಹಿಸಿದ್ದರು. ಇಲ್ಲದಿದ್ದರೆ ಮತದಾನ ಬಹಿಷ್ಕಾರದ ಎಚ್ಚರಿಕೆಯನ್ನೂ ನೀಡಿದ್ದರು. ಈ ನಡುವೆ ಜಿಲ್ಲಾಡಳಿತ ಆದೇಶವೊಂದು ಹೊರಡಿಸಿದೆ. READ | ಆಟೋದವರಿಗೆ ಚುನಾವಣೆ […]

Assembly election | ಎಷ್ಟು ಹಣ ಕೊಂಡೊಯ್ಯಬಹುದು, ಮದುವೆ ಅನುಮತಿ ಬೇಕಾ? ಪಕ್ಷವಷ್ಟೇ ಅಲ್ಲ ಜನರಿಗೂ ಕಂಡಿಷನ್ಸ್

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ವಿಧಾನಸಭೆ ಚುನಾವಣೆಯಲ್ಲಿ ಅಕ್ರಮ ಚಟುವಟಿಕೆಗಳು ನಡೆಯದಂತೆ ಕ್ರಮವಹಿಸಲು ಜಿಲ್ಲಾಡಳಿತ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈಗಾಗಲೇ ಜಿಲ್ಲೆಯಾದ್ಯಂತ ಚೆಕ್ ಪೋಸ್ಟ್ (Check post)ಗಳನ್ನು ಆರಂಭಿಸಲಾಗಿದೆ. ವಾಹನಗಳ ತಪಾಸಣೆ ಸಹ ಜೋರಾಗಿ […]

Police raid | ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಹಸುಗಳ ರಕ್ಷಣೆ, ಯಾವ ಕಾರಣಕ್ಕೆ ಸಾಗಣೆ?

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಅಕ್ರಮವಾಗಿ ವಾಹನವೊಂದರಲ್ಲಿ‌ ಸಾಗಿಸುತ್ತಿದ್ದ ಜಾನುವಾರುಗಳನ್ನು ಪೊಲೀಸರು ರಕ್ಷಿಸುವಲ್ಲಿ ಸಫಲರಾಗಿದ್ದು, ಒಬ್ಬ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ದಾವಣಗೆರೆ ಜಿಲ್ಲೆಯ ಚೀಲೂರು ಗ್ರಾಮದ ಅಫ್ರೋಜ್(38) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಹಿಂಸಾತ್ಮಕವಾಗಿ ಸಾಗಾಟ […]

Assembly election | ಆಟೋದವರಿಗೆ ಚುನಾವಣೆ ಟಫ್ ರೂಲ್ಸ್, ನಿಯಮ ಮೀರಿದ್ರೆ ಬೀಳುತ್ತೆ ಕೇಸ್, ನೀಡಿರುವ ಪ್ರಮುಖ 5 ಸೂಚನೆಗಳೇನು?

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ರಾಜ್ಯ ವಿಧಾನಸಭೆ ಚುನಾವಣೆ (karnataka assembly election)ಗೆ ರಣಕಹಳೆ ಊದಿದ್ದೇ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆಟೋ ಮಾಲೀಕರಿಗೂ ಇದರ ಬಿಸಿ ತಟ್ಟಲಿದೆ. ಈ ಕುರಿತು ಶಿವಮೊಗ್ಗ ಸಂಚಾರ […]

CEIR Portal | ಮಾಲೀಕರ ಕೈ ಸೇರಿದ 9 ಮೊಬೈಲ್, ಪೊಲೀಸ್ ಕಾರ್ಯಕ್ಕೆ ಮೆಚ್ಚುಗೆ

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಕಳೆದಿದ್ದ 9 ಮೊಬೈಲ್ ಗಳು ಮತ್ತೆ ವಾರಸುದಾರರ ಕೈಸೇರಿವೆ‌. ಸಿಇಎನ್ ಕ್ರೈಂ ಪೊಲೀಸ್ ಠಾಣೆ ಪಿಐ ಸಂತೋಷ್ ಎಂ. ಪಾಟೀಲ್ ಮತ್ತು ಸಿಬ್ಬಂದಿಯ ತಂಡವು CEIR Portal ಮೂಲಕ […]

Ayushmathi clinic | ಶಿವಮೊಗ್ಗದಲ್ಲಿ ಎಲ್ಲೆಲ್ಲಿವೆ ಆಯುಷ್ಮತಿ‌ ಕ್ಲಿನಿಕ್, ಏನಿದರ ಪ್ರಯೋಜನ, ಯಾವ ದಿನ ಚಿಕಿತ್ಸೆ ಲಭ್ಯ?

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಜಿಲ್ಲೆಯ ನಾಲ್ಕು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ(PHC)ಗಳಾದ ತುಂಗಾನಗರ, ಸೀಗೆಹಟ್ಟಿ, ಬೊಮ್ಮನಕಟ್ಟೆ ಮತ್ತು ಭದ್ರಾವತಿ ತಾಲ್ಲೂಕಿನ ಅಶ್ವಥನಗರಗಳಲ್ಲಿ ಮಹಿಳೆಯರ ಆಯುಷ್ಮತಿ ಕ್ಲಿನಿಕ್ ಆರಂಭಿಸಲಾಗಿದೆ. ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ಎಲ್ಲಾ […]

Shimoga election | ಶಿವಮೊಗ್ಗದಲ್ಲಿ ಎಷ್ಟು ಮತದಾರರಿದ್ದಾರೆ, ಮತಗಟ್ಟೆಗಳೆಷ್ಟು, ಇಲ್ಲಿದೆ ಕ್ಷೇತ್ರದ ಕಂಪ್ಲೀಟ್ ರಿಪೋರ್ಟ್

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಭಾರತೀಯ ಚುನಾವಣಾ ಆಯೋಗ (election commssion of india)ವು ಬುಧವಾರ ರಾಜ್ಯ ವಿಧಾನಸಭಾ ಚುನಾವಣೆ ಘೋಷಿಸಿದ್ದು, ಇಂದಿನಿಂದಲೇ ಜಿಲ್ಲೆಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ(modal code of conduct)ಯನ್ನು […]

Meat sale | ಮಾ.30ರಂದು ಶಿವಮೊಗ್ಗದಲ್ಲಿ ಮಾಂಸ ಮಾರಾಟ ನಿಷೇಧ

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಮಾ.30ರಂದು ಶ್ರೀ ರಾಮನವಮಿ ಪ್ರಯುಕ್ತ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಆದ್ದರಿಂದ ಮಾಂಸ ಮಾರಾಟದ ಮಾಲೀಕರು ತಮ್ಮ ಉದ್ದಿಮೆಯನ್ನು ಬಂದ್ ಮಾಡಿ […]

error: Content is protected !!