Aadhar link | ಶಿವಮೊಗ್ಗದಲ್ಲಿ ಓಟರ್ ಐಡಿಗೆ ಆಧಾರ್‌ ಜೋಡಣೆ ಅಭಿಯಾನ ನಾಳೆ

ಸುದ್ದಿ ಕಣಜ.ಕಾಂ | DISTRICT | 26 AUG 2022 ಶಿವಮೊಗ್ಗ: ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಹಾಗೂ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ(ನಿದಿಗೆ-2ನೇ ಹೋಬಳಿ) ವ್ಯಾಪ್ತಿಯ ಎಲ್ಲ ಮತಗಟ್ಟೆಗಳಲ್ಲಿ ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆ […]

Ganesh Festival | ಗಣೇಶ ವಿಸರ್ಜನೆಗೆ ಸಂಚಾರಿ ಟ್ಯಾಂಕ್, ಎಲ್ಲೆಲ್ಲಿ ಯಾವಾಗ ಬರಲಿದೆ?

ಸುದ್ದಿ ಕಣಜ.ಕಾಂ | DISTRICT | 26 AUG 2022 ಶಿವಮೊಗ್ಗ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ(KSPCB)ಯು ಆಗಸ್ಟ್ 31ರಂದು ಗಣೇಶ‌ ಮೂರ್ತಿಗಳ ವಿಸರ್ಜನೆಗಾಗಿ ವಿವಿಧ ಸ್ಥಳಗಳಲ್ಲಿ ಸಂಚಾರಿ ವಾಹನದ ವ್ಯವಸ್ಥೆಯನ್ನು ಏರ್ಪಡಿಸಿದೆ. […]

Reservation | ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನೆ, ಶ್ರೀಗಳು ನೀಡಿದ ಎಚ್ಚರಿಕೆ ಏನು?

ಸುದ್ದಿ ಕಣಜ.ಕಾಂ | DISTRICT | 26 AUG 2022 ಶಿವಮೊಗ್ಗ: ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಗೌರವಾಧ್ಯಕ್ಷರಾದ ಶ್ರೀ ಬಸವ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು. ಅಖಿಲ […]

Housing scheme | ಶಿವಮೊಗ್ಗದ ವಸತಿ ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸಲು ಡಿಸಿ ಸೂಚನೆ,‌ ಯಾವ ಯೋಜನೆಯ ಸ್ಥಿತಿ ಏನು?

ಸುದ್ದಿ ಕಣಜ.ಕಾಂ | DISTRICT | 25 AUG 2022 ಶಿವಮೊಗ್ಗ: ನಗರ ಸ್ಥಳೀಯ ಸಂಸ್ಥೆಗಳ ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಏನೇ ತೊಂದರೆಗಳಿದ್ದರೂ ಸರಿಪಡಿಸಿಕೊಂಡು ಆದಷ್ಟು ಶೀಘ್ರವಾಗಿ ಕಾರ್ಯಗತಗೊಳಿಸಬೇಕೆಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಸಂಬಂಧಿಸಿದ ಅಧಿಕಾರಿಗಳಿಗೆ […]

Police Raid | ಶಿವಮೊಗ್ಗದ ಹಲವೆಡೆ ಪೊಲೀಸರ ದಿಢೀರ್ ದಾಳಿ, ಕಾರಣವೇನು?

ಸುದ್ದಿ ಕಣಜ.ಕಾಂ | DISTRICT | 25 AUG 2022 ಶಿವಮೊಗ್ಗ: ನಗರದ ಎಸ್.ಡಿ.ಪಿ.ಐ ಕಚೇರಿ ಸೇರಿ ಹಲವೆಡೆ ಪೊಲೀಸರು ಗುರುವಾರ ದಿಢೀರ್ ದಾಳಿ ನಡೆಸಿ, ಮೊಬೈಲ್ ಮತ್ತಿತರ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ವಿನೋಬನಗರ, […]

Deportation | ಶಿವಮೊಗ್ಗದಲ್ಲಿ‌ ಗಣೇಶ ಹಬ್ಬ ಹಿನ್ನೆಲೆ ಇಬ್ಬರಿಗೆ ಗಡಿಪಾರು, ಕಾರಣವೇನು?

ಸುದ್ದಿ ಕಣಜ.ಕಾಂ | DISTRICT | 25 AUG 2022 ಶಿವಮೊಗ್ಗ: ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಇಬ್ಬರನ್ನು ಒಂದು ತಿಂಗಳು ಗಡಿಪಾರು (Deportation) ಮಾಡಿ ಆದೇಶಿಸಲಾಗಿದೆ. ಆಶ್ರಯ ಬಡಾವಣೆ ಎ ಬ್ಲಾಕ್‌ ನಿವಾಸಿಗಳಾದ […]

Threat letter | ಕೆ.ಎಸ್.ಈಶ್ವರಪ್ಪಗೆ ಬೆದರಿಕೆ ಪತ್ರ, ಅದರಲ್ಲೇನಿದೆ, ಈಶ್ವರಪ್ಪ ಹೇಳಿದ್ದೇನು?

ಸುದ್ದಿ ಕಣಜ.ಕಾಂ | DISTRICT | 24 AUG 2022 ಶಿವಮೊಗ್ಗ: ಶಾಸಕ ಕೆ.ಎಸ್.ಈಶ್ವರಪ್ಪ ಅವರಿಗೆ ಪತ್ರವೊಂದು ಬರೆಯಲಾಗಿದ್ದು, ಅದರಲ್ಲಿ ಬೆದರಿಕೆಯೊಡ್ಡಲಾಗಿದೆ. ಅನಾಮಧೇಯ ಪತ್ರವನ್ನು ಮಲ್ಲೇಶ್ವರ ನಗರದಲ್ಲಿರುವ ಮನೆಗೆ ಕಳುಹಿಸಲಾಗಿದೆ. ಎಸ್.ಪಿಗೆ ದೂರು ನೀಡಿದ […]

Corporation reservation | ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್, ಉಪ‌ ಮೇಯರ್ ಮೀಸಲು ಪ್ರಕಟ

ಸುದ್ದಿ ಕಣಜ.ಕಾಂ | DISTRICT | 24 AUG 2022 ಶಿವಮೊಗ್ಗ: ರಾಜ್ಯದ ಹತ್ತು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಮೀಸಲಾತಿ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಶಿವಮೊಗ್ಗದ ಮೇಯರ್ ಸ್ಥಾನವನ್ನು […]

Operation Leopard | ಬೆಳಗಾವಿಯಲ್ಲಿ ಸಕ್ರೆಬೈಲು ಆನೆಬಿಡಾರದ ಗಜಪಡೆ ಕಾರ್ಯಾಚರಣೆ, ಆನೆಗಳ ಬಗ್ಗೆ ಇಲ್ಲಿದೆ ಕುತೂಹಲಕಾರಿ ಅಂಶಗಳು

ಸುದ್ದಿ ಕಣಜ.ಕಾಂ | DISTRICT | 24 AUG 2022 ಶಿವಮೊಗ್ಗ: ಸಕ್ರೆಬೈಲು ಆನೆಬಿಡಾರ(sakrebailu elephant camp)ದ ಎರಡು ಆನೆಗಳನ್ನು ಚಿರತೆ (Leopard) ಹಿಡಿಯುವುದಕ್ಕಾಗಿ ಬೆಳಗಾವಿಗೆ ಕರೆದೊಯ್ಯಲಾಗಿದ್ದು, ಈಗಾಗಲೇ ಕಾರ್ಯಾಚರಣೆಯನ್ನೂ ಆರಂಭಿಸಿವೆ. ಸಕ್ರೆಬೈಲು ಆನೆಬಿಡಾರದ […]

Online application | ಸಹಾಯಧನ ಸೇರಿ ವಿವಿಧ ಸರ್ಕಾರಿ‌ ಸೌಲಭ್ಯಗಳಿಗಾಗಿ ಕೂಡಲೇ‌ ಅರ್ಜಿ ಸಲ್ಲಿಸಿ

ಸುದ್ದಿ ಕಣಜ.ಕಾಂ | DISTRICT | 24 AUG 2022 ಶಿವಮೊಗ್ಗ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಗ್ರಾಮೀಣ ಕೈಗಾರಿಕೆ ಜಿಲ್ಲಾ ಪಂಚಾಯಿತಿ ವತಿಯಿಂದ 2022-23ನೇ ಸಾಲಿನ ಜಿಲ್ಲಾ ವಲಯದ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು […]

error: Content is protected !!