ಗಾಂಧಿ ಬಜಾರ್ ನಲ್ಲಿ ಪೂಜೆ ಸಾಮಗ್ರಿ ಖರೀದಿಸಿ ಬರುವ ಹೊತ್ತಿಗೆ 1.85 ಲಕ್ಷ ರೂ. ಮಾಯ

ಸುದ್ದಿ ಕಣಜ.ಕಾಂ | CITY | CRIME ಶಿವಮೊಗ್ಗ: ವರ ಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಬಟ್ಟೆ ಖರೀದಿಸುವುದಕ್ಕಾಗಿ ಗಾಂಧಿ ಬಜಾರಿಗೆ ಹೋಗಿದ್ದ ಮಹಿಳೆಯೊಬ್ಬರ ಮೊಪೆಡ್ ವಾಹನದಿಂದ 1.85 ಲಕ್ಷ ರೂಪಾಯಿ ಕಳವು ಮಾಡಿದ ಘಟನೆ […]

ಸಂಬಂಧಿಕರ ಮನೆಗೆ ಹೋದಾಗ ಮನೆಯ ಬೀಗ ಒಡೆದು ಕಳ್ಳತನ

ಸುದ್ದಿ ಕಣಜ.ಕಾಂ ಸಾಗರ: ಮನೆಯ ಬೀಗ ಒಡೆದು ನಗದು, ಚಿನ್ನಾಭರಣ ಕಳವು ಮಾಡಲಾಗಿದೆ. ಶಿವಪ್ಪ ನಾಯಕ ನಗರದ ಉಮಾಪತಿ ಎಂಬುವವರ ಮನೆಯಲ್ಲಿ ಕಳ್ಳತನ ಮಾಡಲಾಗಿದೆ. ಸೊರಬ ತಾಲೂಕಿನ ಕೊಲ್ಲುಣಸಿ ಗ್ರಾಮದ ಸಂಬಂಧಿಕರ ಮನೆಗೆ ಹೋದಾಗ […]

2 ವರ್ಷದ ಬಳಿಕ ಸಿಕ್ಕಿದ ಕಳ್ಳರು, ಖೆಡ್ಡಕ್ಕೆ ಬೀಳಿಸಲು ನೆರವಾಯ್ತು ಸುಳಿವು

ಸುದ್ದಿ ಕಣಜ.ಕಾಂ ಶಿವಮೊಗ್ಗ: ಮೂರು ಮನೆಗಳಲ್ಲಿ ಕಳವು ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅವರಿಂದ 118 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ | ಮಲೆನಾಡ ಪ್ರವಾಸೋದ್ಯಮಕ್ಕೆ ಡಿಜಿಟಲ್ ಟಚ್! ಸಾಗರದ ದೇವಿದಾಸ್ (39) […]

ಶಿವಮೊಗ್ಗ ಸೂಪರ್ ಮಾರ್ಕೆಟ್‍ನಲ್ಲಿ ಮಧುಗಿರಿ ಮೂಲದ ವ್ಯಕ್ತಿಯಿಂದ ಕಳ್ಳತನ

ಸುದ್ದಿ ಕಣಜ.ಕಾಂ ಶಿವಮೊಗ್ಗ: ನಗರದ ಸೂಪರ್ ಮಾರ್ಕೆಟ್ ವೊಂದರಲ್ಲಿ ಕಳವು ಮಾಡಿ ತಲೆ ಮರೆಸಿಕೊಂಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಧುಗಿರಿ ತಾಲೂಕಿನ ಉದಯ್ ಕುಮಾರ್ (29) ಎಂಬಾತನೇ ಬಂಧಿತ ಆರೋಪಿ. ಈತನನ್ನು ನ್ಯಾಯಾಂಗ […]

ತೋಟಗಾರಿಕೆ ಸಿಬ್ಬಂದಿಯೊಬ್ಬರ ಮನೆಗೆ ಕನ್ನ, ಕಳವಾದ ಚಿನ್ನ, ಬೆಳ್ಳಿ ಎಷ್ಟು ಗೊತ್ತಾ?

ಸುದ್ದಿ ಕಣಜ.ಕಾಂ ಸೊರಬ: ತೋಟಗಾರಿಕೆ ಇಲಾಖೆಯ ಸಿಬ್ಬಂದಿಯೊಬ್ಬರ ಮನೆಯಲ್ಲಿ ಕಳ್ಳರು ತನ್ನ ಕೈಚಳಕ ತೋರಿದ್ದು, 55 ಗ್ರಾಂ ಚಿನ್ನ ಹಾಗೂ 2 ಕೆ.ಜಿ. ಬೆಳ್ಳಿ ಕಳವು ಮಾಡಿದ್ದಾರೆ. ಸೊರಬ ಪಟ್ಟದ ಚಾಮರಾಜಪೇಟೆಯ ನಾಗರಾಜ್ ಎಂಬುವವರ […]

ವಾಂಟೆಂಡ್ ಕಳ್ಳ ಅರೆಸ್ಟ್, ಕೆಜಿಗಟ್ಟಲೇ ಬೆಳ್ಳಿ ಜಪ್ತಿ

ಸುದ್ದಿ ಕಣಜ.ಕಾಂ ಸಾಗರ/ಶಿವಮೊಗ್ಗ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಕಳ್ಳತನ ಮತ್ತು ಕಳ್ಳತನ ಯತ್ನ ಪ್ರಕರಣಗಳನ್ನು ಪೊಲೀಸರು ಶುಕ್ರವಾರ ಬೇಧಿಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ. ಕೆಲವೇ ಹೊತ್ತಲ್ಲಿ […]

ಹೆಬಿಚ್ಯುವಲ್ ಕಳ್ಳರ ಬಂಧನ, ರಸ್ತೆ ಬದಿ ಕಳ್ಳತನವೇ ಇವರ ದಂಧೆ

ಸುದ್ದಿ‌ ಕಣಜ.ಕಾಂ ಬೆಂಗಳೂರು: ಕಳ್ಳತನ ಮಾಡಿ ಪರಾರಿಯಾಗುವ ಪ್ರವೃತ್ತಿ ಬೆಳೆಸಿಕೊಂಡಿದ್ದ ಇಬ್ಬರು ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ. ರಸ್ತೆ ಬದಿ ನಿಂತು ಕಳ್ಳತನ ನಡೆಸುತ್ತಿದ್ದ ಇವರನ್ನು ಸ್ಥಳೀಯರ ಸಹಾಯದಿಂದ ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಶಿವಮೊಗ್ಗ […]

error: Content is protected !!