Bhadravathi | ಭದ್ರಾವತಿಯಲ್ಲಿ ಯುವಕನ ಮೇಲೆ ಹಲ್ಲೆ

ಸುದ್ದಿ ಕಣಜ.ಕಾಂ | TALUK | CRIME NEWS ಭದ್ರಾವತಿ: ಕೆಲಸಕ್ಕೆ ಹೋಗುವಾಗ ಎದುರುಗಡೆ ಬಂದ ವ್ಯಕ್ತಿಯೊಬ್ಬರು ಯುವಕನ ಮೇಲೆ‌ ಹಲ್ಲೆ ಮಾಡಿರುವ  ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ನೆಹರೂ ನಗರದ ವಾಸಿ ಸುನೀಲ್(28) […]

Theft | ಸಂತ್ರಸ್ತರಿಗೆ ಕಳ್ಳತನದ ಕಾಟ! ಎಲ್ಲೆಲ್ಲಿ ಏನೇನು ಕಳ್ಳತನವಾಗಿದೆ?

ಸುದ್ದಿ ಕಣಜ.ಕಾಂ | TALUK | RIANFALL ಭದ್ರಾವತಿ: ಧಾರಾಕಾರ ಮಳೆಗೆ ಬದುಕೇ ಕೊಚ್ಚಿ ಹೋಗಿದ್ದು, ಜೀವನ ಕಂಡುಕೊಳ್ಳುವುದಕ್ಕೆಂದು ಕಾಳಜಿ ಕೇಂದ್ರದಲ್ಲಿದ್ದರೆ ಅಂತಹವರ ಮನೆಗಳಲ್ಲಿ ಕಳ್ಳತನದಂತಹ ಹೇಯ ಕೃತ್ಯ ಎಸಗಲಾಗಿದೆ. READ | ಶಿವಮೊಗ್ಗದಲ್ಲಿ‌ […]

Flood | ತುಂಬಿದ‌ ಬಸವನಗಂಗೂರು‌ ಕೆರೆ, ಬಡಾವಣೆಗಳು‌ ಜಲಾವೃತ

ಸುದ್ದಿ ಕಣಜ.ಕಾಂ | TALUK | RAINFALL ಶಿವಮೊಗ್ಗ: ಜುಲೈ ಮತ್ತು‌ ಆಗಸ್ಟ್ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದು, ಜಲಮೂಲಗಳೆಲ್ಲ ಸಮೃದ್ಧವಾಗಿ ತುಂಬಿಕೊಂಡಿವೆ. ಇದರ ನಡುವೆಯೂ ಮಳೆ‌ ಸುರಿಯುತ್ತಿರುವುದರಿಂದ ಕೆರೆಗಳು ತುಂಬಿ ತುಳುಕುತ್ತಿವೆ.‌ ಪರಿಣಾಮ ಬಡಾವಣೆಗಳು […]

House collapse | ಭದ್ರಾವತಿಯಲ್ಲಿ ಮಳೆಗೆ ಮಹಿಳೆ‌ ಬಲಿ

ಸುದ್ದಿ ಕಣಜ.ಕಾಂ | TALUK | RAINFALL ಶಿವಮೊಗ್ಗ: ಜಿಲ್ಲೆಯಾದ್ಯಂತ ಧಾರಾಕಾರವಾಗಿ ವರುಣನ‌ ಆರ್ಭಟ ಮುಂದುವರಿದಿದ್ದು, ಭದ್ರಾವತಿ ತಾಲೂಕಿನ ಮನೆಯ ಗೋಡೆ ಕುಸಿದುಬಿದ್ದ ಪರಿಣಾಮ‌ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾಚಿಗೊಂಡನಹಳ್ಳಿ ಗ್ರಾಮದ ಸುಜಾತಾ(55) ಎಂಬುವವರು […]

Funeral | ಮಾಲತಿ ನದಿಯಲ್ಲೇ‌ ಶವ ಸಾಗಿಸಿ‌ ಅಂತ್ಯಸಂಸ್ಕಾರ! ಇದು ಹೃದಯ ಕಲಕುವ ಘಟನೆ

ಸುದ್ದಿ ಕಣಜ.ಕಾಂ | TALUK | RAINFALL ತೀರ್ಥಹಳ್ಳಿ: ಮಳೆಯಿಂದ ಮೈದುಂಬಿ‌ ಹರಿಯುತ್ತಿರುವ ನದಿಗಳು‌ ಮಲೆನಾಡಿಗರ ಬದುಕನ್ನೇ ಅದ್ವಾನಗೊಳಿಸಿರುವುದು ಒಂದೆಡೆಯಾದರೆ ಅಂತ್ಯಸಂಸ್ಕಾರಕ್ಕೂ ಪರದಾಡಿದ ಹೃದಯ ಕಲಕುವ ಘಟನೆಯೊಂದು ತಾಲೂಕಿನ ಕೋಡ್ಲ‌ ಗ್ರಾಮದಲ್ಲಿ ನಡೆದುಹೋಗಿದೆ. ನಡೆದಿದ್ದೇನು? […]

Arrest | ಮನೆಗೆ ಕನ್ನ ಹಾಕಿದ ಇಬ್ಬರ ಬಂಧನ, ಲಕ್ಷಾಂತರ ಮೌಲ್ಯದ ಆಭರಣಗಳು ಸೀಜ್

ಸುದ್ದಿ ಕಣಜ.ಕಾಂ | TALUK | CRIME NEWS ಸಾಗರ: ಮನೆಯ ಬೀಗ ಒಡೆದು ಒಡವೆ ನಗದು ಕಳ್ಳತನ ಮಾಡಿದ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ ಲಕ್ಷಾಂತರ ಮೌಲ್ಯದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಸಾಗರ […]

Red alert | ಭದ್ರಾವತಿಯಲ್ಲಿ ರೆಡ್ ಅಲರ್ಟ್, ಮುಳುಗಡೆಯ ಭೀತಿ

ಸುದ್ದಿ ಕಣಜ.ಕಾಂ | DISTRICT | RAINFALL ಭದ್ರಾವತಿ: ತಾಲೂಕಿನಲ್ಲಿ ರೆಡ್‌ ಅಲರ್ಟ್(Red alert) ಘೋಷಿಸಿ‌ ತಹಸೀಲ್ದಾರ್ ಆರ್.ಪ್ರದೀಪ್‌ ಆದೇಶಿಸಿದ್ದಾರೆ. ನಿರಂತರ ಮಳೆ‌ ಸುರಿಯುತ್ತಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಇನ್ನಷ್ಟು ಸಮಸ್ಯೆಯಾಗುವ ಸಾಧ್ಯತೆ ಇದೆ. […]

Rianfall | ಭದ್ರಾವತಿ ಹೊಸ ಸೇತುವೆ ಮುಳುಗಡೆ

ಸುದ್ದಿ ಕಣಜ.ಕಾಂ | DISTRICT | BHADRAVATHI BRIDGE ಭದ್ರಾವತಿ: ನಿರಂತರ‌ ಸುರಿಯುತ್ತಿರುವ ಮಳೆಯಿಂದಾಗಿ ಭದ್ರಾ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೀಗಾಗಿ, 33,175 ಕ್ಯೂಸೆಕ್ಸ್ ನೀರನ್ನು ಜಲಾಶಯದಿಂದ ಹೊರಗೆ ಬಿಡಲಾಗುತ್ತಿದೆ. ಪರಿಣಾಮ ನದಿ […]

Agumbe Ghat | ಆಗುಂಬೆ ಘಾಟಿಯಲ್ಲಿ ಕಾರಿನ ಮೇಲೆ ಬಿದ್ದ ಮರ, ಟ್ರಾಫಿಕ್ ಜಾಮ್

ಸುದ್ದಿ ಕಣಜ.ಕಾಂ | CITY | AGUMBE GHAT ಶಿವಮೊಗ್ಗ: ಆಗುಂಬೆ ಘಾಟಿಯಲ್ಲಿ ಚಲಿಸುತಿದ್ದ ಟಾಟಾ ಏಸ್ ವಾಹನದ ಮೇಲೆ ಮರವೊಂದು ಬಿದ್ದ ಪರಿಣಾಮ ಹಲವು ಹೊತ್ತು ವಾಹನ ಸಂಚಾರಕ್ಕೆ ವ್ಯತ್ಯಯವಾಯಿತು. ಸೋಮೇಶ್ವರದಿಂದ ಬರುತ್ತಿದ್ದ […]

ಭದ್ರಾವತಿಯಲ್ಲಿ‌ ತಮ್ಮನ ಮೇಲೆ‌ ಗುಂಡು ಹಾರಿಸಿದ ಅಣ್ಣ!

ಸುದ್ದಿ ಕಣಜ.ಕಾಂ | DISTRICT | CRIME NEWS ಭದ್ರಾವತಿ: ಕ್ಷುಲ್ಲಕ ಕಾರಣಕ್ಕೆ ಅಣ್ಣನೇ ತನ್ನ‌ ಸ್ವಂತ ತಮ್ಮನ ಮೇಲೆ ನಾಡಬಂದೂಕಿನಿಂದ ಗುಂಡು ಹಾರಿಸಿದ್ದು, ತಮ್ಮನ ತೊಡೆ ಭಾಗಕ್ಕೆ ಗುಂಡೇಟು ಬಿದ್ದಿದೆ. ಅದೃಷ್ಟವಷಾತ್ ಪ್ರಾಣಾಪಾಯದಿಂದ […]

error: Content is protected !!