ಸಾರಿಗೆ ವ್ಯವಸ್ಥೆ ಇಲ್ಲದೇ ಸಂಕಷ್ಟದಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಅರಣ್ಯ ಇಲಾಖೆ ವಾಹನದಲ್ಲೇ ಡ್ರಾಪ್, ಶಿಕ್ಷಣ ಇಲಾಖೆಯಿಂದ ಕೃತಜ್ಞತೆ

ಸುದ್ದಿ ಕಣಜ.ಕಾಂ ಸಾಗರ: ತಾಲೂಕಿನ ತುಮರಿಯಲ್ಲಿ ಬಸ್ ಸೌಲಭ್ಯವಿಲ್ಲದೇ ಪರೀಕ್ಷೆ ಹಾಜರಾಗಲು ಕಷ್ಟ ಪಡುತ್ತಿದ್ದ ವಿದ್ಯಾರ್ಥಿಗಳ ಪರ ಮಿಡಿದ ಅರಣ್ಯ ಇಲಾಖೆ ಭೇಷ್ ಎನಿಸಿಕೊಂಡಿದೆ. READ | ಜೋಗಕ್ಕೆ ಹರಿದು ಬಂದ ದಾಖಲೆ ಪ್ರವಾಸಿಗರು, […]

ಜೋಗಕ್ಕೆ ಹರಿದು ಬಂದ ದಾಖಲೆ ಪ್ರವಾಸಿಗರು, ಆದರೆ ಎದುರಾಗಿದ್ದು ನಿರಾಸೆ ಮಾತ್ರ!, ಸಂಗ್ರಹವಾದ ಹಣವೆಷ್ಟು?

ಸುದ್ದಿ ಕಣಜ.ಕಾಂ ಶಿವಮೊಗ್ಗ: ವೀಕೆಂಡ್ ನಲ್ಲಿ ಜೋಗದ ಸಿರಿಯನ್ನು ಸವಿಯಲು ಭಾನುವಾರ ದಾಖಲೆಯ ಜನ ಹರಿದುಬಂದಿದ್ದಾರೆ. ಕಳೆದ ಭಾನುವಾರಕ್ಕೆ ಹೋಲಿಸಿದ್ದಲ್ಲಿ ಈ ವಾರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. https://www.suddikanaja.com/2021/04/11/maintenance-problem-in-jog-falls/ ಕಳೆದ ಭಾನುವಾರ 6,500 ಜನ […]

ಭದ್ರಾವತಿಯ ರಾಜಕಾಲುವೆಯ ತ್ಯಾಜ್ಯ ತೆಗೆದು ಮಾದರಿ ಕಾರ್ಯ

ಸುದ್ದಿ ಕಣಜ.ಕಾಂ ಭದ್ರಾವತಿ: ಧಾರಾಕಾರ ಮಳೆಯಿಂದಾಗಿ ಶನಿವಾರ ತ್ಯಾಜ್ಯ ಸಿಲುಕಿ ನೀರು ಸಲೀಸಾಗಿ ಹರಿಯದಿದ್ದಾಗ ಮುಂದಾದ ಪಿ.ಎಫ್.ಐ., ಎಸ್.ಡಿ.ಪಿ.ಐ. ಸಂಘಟನೆ ಕಾರ್ಯಕರ್ತರು ಕಸವನ್ನು ವಿಲೇ ಮಾಡುವ ಮೂಲಕ ಮಾದರಿಯಾಗಿದ್ದಾರೆ. READ | ಟಿಪ್ಪು ಸುಲ್ತಾನ್ […]

ಮಲೆನಾಡಿನಲ್ಲಿ ಭರ್ಜರಿ ವರ್ಷಧಾರೆ, ಯಾವ ತಾಲೂಕಿನಲ್ಲಿ‌ ಎಷ್ಟು‌ ಮಳೆ ದಾಖಲು?

ಸುದ್ದಿ ಕಣಜ.ಕಾಂ ಶಿವಮೊಗ್ಗ: ಜಿಲ್ಲೆಯಾದ್ಯಂತ ಭಾನುವಾರ ಉತ್ತಮ ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಹೊಸನಗರದಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ. READ | ಶಿವಮೊಗ್ಗದಲ್ಲಿ ಮುಂದುವರಿದ ಧಾರಾಕಾರ ಮಳೆ, ನಾಳೆ ಪುಷ್ಯ ಎಂಟ್ರಿ ತಾಲೂಕುವಾರು ವಿವರ […]

‘ನೋ ನೆಟ್ವರ್ಕ್, ನೋ ವೋಟಿಂಗ್’ಗೆ ಘಟಾನುಘಟಿಗಳ ಬೆಂಬಲ, ಸಿಎಂ ಯಡಿಯೂರಪ್ಪಗೆ ಪತ್ರ

ಸುದ್ದಿ ಕಣಜ.ಕಾಂ ಸಾಗರ: ನೆಟ್ವರ್ಕ್ ಗಾಗಿ ಆರಂಭಗೊಂಡಿದ್ದ `ನೋ ನೆಟ್ವರ್ಕ್, ನೋ ವೋಟಿಂಗ್’ ಅಭಿಯಾನಕ್ಕೆ ಪಕ್ಷಾತೀತ ಬೆಂಬಲ ವ್ಯಕ್ತವಾಗಿದೆ. ಸಾಗರ ತಾಲೂಕಿನ ಕರೂರು ಭಾರಂಗಿ ವ್ಯಾಪ್ತಿಯ ಹಿನ್ನೀರು ಗ್ರಾಮಗಳಲ್ಲಿನ ಜನರ ಗೋಳಿಗೆ ಹಾಲಿ ಶಾಸಕ […]

ಸಾಗರ ಶಾಸಕರು ನೀಡಿದ್ದ ಫುಡ್ ಕಿಟ್ ಖಾಸಗಿಯವರ ಪಾಲು?

ಸುದ್ದಿ ಕಣಜ.ಕಾಂ ಸಾಗರ: ಆನಂದಪುರಂ ಬಳಿಯ ಯಡೇಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕಟ್ಟಡ ಕಾರ್ಮಿಕರಿಗೆ ವಿತರಣೆ ಮಾಡಲು ನೀಡಿದ್ದ ಫುಡ್ ಕಿಟ್ ಗಳನ್ನು ಅಕ್ರಮವಾಗಿ ಸಾಗಿಸಲಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಶನಿವಾರ ಸಂಜೆ ಪ್ರತಿಭಟನೆ ನಡೆಸಿದ್ದಾರೆ. […]

ಭದ್ರಾವತಿ ತಹಸೀಲ್ದಾರ್ ವರ್ಗಾವಣೆ, ಈ ಜಾಗಕ್ಕೆ ನಿಯೋಜನೆಗೊಂಡವರಾರು?

ಸುದ್ದಿ ಕಣಜ.ಕಾಂ ಭದ್ರಾವತಿ: ಭದ್ರಾವತಿ ತಹಸೀಲ್ದಾರ್ ಆಗಿದ್ದ ಜಿ.ಸಂತೋಷ್ ಕುಮಾರ್ ಅವರನ್ನು ಏಕಾಏಕಿ ಚಿತ್ರದುರ್ಗಕ್ಕೆ ವರ್ಗಾವಣೆ ಮಾಡಲಾಗಿದ್ದು, ಈ ಸ್ಥಾನಕ್ಕೆ ಆರ್.ಪ್ರದೀಪ್ ಅವರನ್ನು ನಿಯೋಜಿಸಲಾಗಿದೆ. ಗ್ರೇಡ್ 1 ತಹಸೀಲ್ದಾರ್ ಆಗಿದ್ದ ಸಂತೋಷ್ ಅವರು ಕಳೆದ […]

ಸಿಎಂ ತವರು ಕ್ಷೇತ್ರ ಶಿಕಾರಿಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಭೆ, ಏನೇನು ಚರ್ಚೆ ಆಯ್ತು?

ಸುದ್ದಿ ಕಣಜ.ಕಾಂ ಶಿಕಾರಿಪುರ: ತಾಲೂಕಿನ ಬೇಗೂರು ಮರಡಿ ತಾಂಡದಲ್ಲಿ ಗುರುವಾರ ರಾತ್ರಿ ಏರ್ಪಡಿಸಿದ್ದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಚರ್ಚೆ ನಡೆಸಿದರು. https://www.suddikanaja.com/2021/03/13/kpcc-president-dk-shivakumar-furious-reaction-to-bjp/ ಲಂಬಾಣಿ ಸಮುದಾಯದವರೊಂದಿಗೆ ಚರ್ಚೆ ನಡೆಸಿದ ಅವರು, ಹಲವು ವರ್ಷಗಳಿಂದ ಸಮುದಾಯದ […]

ಮೈಸೂರು-ತಾಳಗುಪ್ಪ ರೈಲಿಗೆ ಸಿಲುಕಿ ಯುವಕನ ಬರ್ಬರ ಸಾವು, ಕೈ ಕಾಲುಗಳು ತುಂಡು

ಸುದ್ದಿ ಕಣಜ.ಕಾಂ ಸಾಗರ: ಮೈಸೂರು- ತಾಳಗುಪ್ಪ ರೈಲಿಗೆ ಸಿಲುಕಿ ಯುವಕನೊಬ್ಬ ಮೃತಪಟ್ಟಿದ್ದಾನೆ. ತಾಲೂಕಿನ ಗುಡ್ಡೆಕೌತಿ ಸಮೀಪ ಗುರುವಾರ ಮಧ್ಯಾಹ್ನ ಬೆಳಗಾವಿ ಮೂಲದ ಈಶ್ವರ್ ನಾಯ್ಕ್ (36) ಮೃತ ದುರ್ದೈವಿ. ಒಂದು ಕಾಲಿನ ಪಾದ ತುಂಡಾಗಿದ್ದು, […]

ಭದ್ರಾವತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದವರ ಬಂಧನ, ಮಾದಕ ವಸ್ತು ಸೀಜ್

ಸುದ್ದಿ ಕಣಜ.ಕಾಂ ಭದ್ರಾವತಿ: ಹಳೆಸೀಗೆಬಾಗಿ ಹೊಳೆಹೊನ್ನೂರು ರಸ್ತೆಯ ಹತ್ತಿರ ದ್ವಿಚಕ್ರ ವಾಹನದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರು ಜನರನ್ನು ಬಂಧಿಸಲಾಗಿದೆ. https://www.suddikanaja.com/2021/07/03/accused-arrested-5/ ಭದ್ರಾವತಿಯ ಹೊಸಮನೆ ನಿವಾಸಿಗಳಾದ ದಕ್ಷಿಣಾಮೂರ್ತಿ (37), ಸುದೀಪ್ ಕುಮಾರ್ (30), ವಿಜಯನಗರದ […]

error: Content is protected !!