ಜಿಂಕೆ ಮೇಲೆ ಶ್ವಾನ ಅಟ್ಯಾಕ್, ತೊಡೆ, ಕುತ್ತಿಗೆ ಭಾಗಕ್ಕೆ ಆಗಿತ್ತು ಭಾರೀ ಗಾಯ

ಸುದ್ದಿ ಕಣಜ.ಕಾಂ ಹೊಸನಗರ: ನಾಡಿಗೆ ಬಂದಿದ್ದ ಜಿಂಕೆಯ ಮೇಲೆ ಬೀದಿ ನಾಯಿ ದಾಳಿ ನಡೆಸಿದ್ದು, ತೀವ್ರ ಗಾಯಗೊಂಡಿದ್ದ ಜಿಂಕೆ ಮೃತಪಟ್ಟಿದೆ. READ | ಬಾಲ ಮಂದಿರದ ಏಳು ಮಕ್ಕಳಿಗೆ ಕೊರೊನಾ ಪಾಸಿಟಿವ್, ಸೋಂಕು ತಗುಲಿದ್ದು […]

BREAKING NEWS | ಕೋವಿಡ್ ಹಿನ್ನೆಲೆ ರೆಡ್ ಜೋನ್‍ನಲ್ಲಿ 15 ಗ್ರಾಮ ಪಂಚಾಯಿತಿಗಳು, ಜೂನ್ 7ರ ವರೆಗೆ ಲಾಕ್‍ಡೌನ್, ಪಂಚಾಯಿತಿ ಪಟ್ಟಿ ಇಲ್ಲಿದೆ

ಸುದ್ದಿ ಕಣಜ.ಕಾಂ ಶಿಕಾರಿಪುರ: ತಾಲ್ಲೂಕಿನ 15 ಗ್ರಾಮ ಪಂಚಾಯಿತಿಗಳನ್ನು ರೆಡ್ ಜೋನ್ ವ್ಯಾಪ್ತಿಯಲ್ಲಿದ್ದು, ಈ ಪಂಚಾಯಿತಿಗಳನ್ನು ಜೂನ್ 7ರ ವರೆಗೆ ಸಂಪೂರ್ಣ ಲಾಕ್ ಡೌನ್ ಮಾಡಲು ನಿರ್ಧರಿಸಲಾಗಿದೆ. READ | ಶಿವಮೊಗ್ಗದ ಹಲವೆಡೆ ವೀಕೆಂಡ್ ಲಾಕ್ […]

2 ದಿನ ಭದ್ರಾವತಿಯಲ್ಲಿ ಲಾಕ್‍ಡೌನ್, ಏನಿರುತ್ತೆ ಏನಿರಲ್ಲ?, ಸೋಂಕು ಅಧಿಕ ಇರುವೆಡೆ ಖಡಕ್ ರೂಲ್ಸ್

ಸುದ್ದಿ ಕಣಜ.ಕಾಂ ಭದ್ರಾವತಿ: ತಾಲೂಕಿನಲ್ಲಿ ಕೊರೊನಾ ಸೋಂಕು ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಮತ್ತು ಭಾನುವಾರ ಲಾಕ್‍ಡೌನ್ ಘೋಷಿಸಲಾಗಿದೆ. READ | ಶಿವಮೊಗ್ಗದ ಹಲವೆಡೆ ವೀಕೆಂಡ್ ಲಾಕ್ ಡೌನ್, ಹಳ್ಳಿಗಳಲ್ಲಿ ಸೊಂಕು ಉಲ್ಬಣ ತಡೆಗೆ ಸ್ವಯಂ […]

ಶಿವಮೊಗ್ಗದ ಹಲವೆಡೆ ವೀಕೆಂಡ್ ಲಾಕ್ ಡೌನ್, ಹಳ್ಳಿಗಳಲ್ಲಿ ಸೊಂಕು ಉಲ್ಬಣ ತಡೆಗೆ ಸ್ವಯಂ ಪ್ರೇರಿತ ಬಂದ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಆಯಾ ಗ್ರಾಮ ಪಂಚಾಯಿತಿಗಳು ವೀಕೆಂಡ್ ಲಾಕ್ ಡೌನ್ ಗೆ ಮುಂದಾಗುತ್ತಿವೆ. https://www.suddikanaja.com/2021/01/04/teachers-meeting-in-shivamogga-zilla-panchayat-cs-shadakshari-requseted-to-resolve-all-problems-of-teachers/ ಈ ಮುಂಚೆ ನಗರ ಕೇಂದ್ರಿತವಾಗಿ […]

ಶಿವಮೊಗ್ಗದ ಈ ಹಳ್ಳಿಯಲ್ಲಿ 28ರಿಂದ ನಿಷೇಧಾಜ್ಞೆ, ಪೂರ್ವ ನಿರ್ಧಾರಿತ ಕಾರ್ಯಕ್ರಮಕ್ಕೂ ಪರ್ಮಿಷನ್ ಕಡ್ಡಾಯ

ಸುದ್ದಿ ಕಣಜ.ಕಾಂ ಶಿವಮೊಗ್ಗ: ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಸೋಂಕು ವೇಗವಾಗಿ ಹರಡುತಿದ್ದು, ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ತಾಲೂಕಿನ ಕೋಹಳ್ಳಿಯಲ್ಲಿ ನಿಷೇಧಾಜ್ಞೆ ಹೊರಡಿಸಿ ತಹಸೀಲ್ದಾರ್ ನಾಗರಾಜ್ ಆದೇಶಸಿದ್ದಾರೆ. ಸಿ.ಆರ್.ಪಿ.ಸಿ ಸೆಕ್ಷನ್ ಅಡಿ‌ 144 ಜಾರಿಗೆ […]

BREAKING NEWS | ಕಂಟೈನ್ಮೆಂಟ್ ಜೋನ್ ನಿಯಮ ಉಲ್ಲಂಘಿಸಿದರೆ ಪೊಲೀಸರಿಗೆ ದೂರು!

ಸುದ್ದಿ ಕಣಜ.ಕಾಂ ಶಿವಮೊಗ್ಗ: ಕಂಟೈನ್ಮೆಂಟ್ ನಿಯಮ ಉಲ್ಲಂಘಿಸುವವರನ್ನು ಗುರುತಿಸಿ ಮೊಬೈಲ್‍ನಲ್ಲಿ ಛಾಯಾಚಿತ್ರ ಅಥವಾ ವಿಡಿಯೋ ತೆಗೆದು ಪೊಲೀಸರಿಗೆ ದೂರು ನೀಡಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಹೇಳಿದರು. ತಾಲೂಕು ಅಧಿಕಾರಿಗಳೊಂದಿಗೆ ಗುರುವಾರ ನಡೆದ ವಿಡಿಯೋ ಸಂವಾದದಲ್ಲಿ […]

ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ ಕೊರೊನಾ ಸೋಂಕಿತ ಮಹಿಳೆ

ಸುದ್ದಿ‌ ಕಣಜ.ಕಾಂ ಹೊಸನಗರ: ಕೊರೊನಾ ಸೋಂಕಿಗೆ ಗುರಿಯಾಗಿದ್ದ ಮಹಿಳೆಯೊಬ್ಬರು ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ತಾಲೂಕಿನ ಸಂಪೆಕಟ್ಟೆ ಗ್ರಾಮದ ಮಹಿಳೆಯೊಬ್ಬರು ಸಾರ್ವಜನಿಕ‌ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. […]

ಭದ್ರಾವತಿಯ ಈ ಗ್ರಾಮದಲ್ಲಿ ನಡೀತು ಕೋವಿಡ್ ಪಥ ಸಂಚಲನ!

ಸುದ್ದಿ ಕಣಜ.ಕಾಂ ಭದ್ರಾವತಿ: ತಾಲೂಕಿನ ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲಿಗೆರೆ ಗ್ರಾಮದಲ್ಲಿ ಬುಧವಾರ ಟಾಸ್ಕ್ ಫೋರ್ಸ್ ಸಮಿತಿ ವತಿಯಿಂದ ಪಥ ಸಂಚಲನ ಮಾಡಲಾಯಿತು. READ | ಶಿವಮೊಗ್ಗ, ಭದ್ರಾವತಿ, ಸಾಗರದಲ್ಲಿ ಕೊರೊನಾ ಆರ್ಭಟ, […]

ಒಂದೇ ನಾಡಕಚೇರಿಯಲ್ಲಿ ಏಳು ಮಂದಿಗೆ ಕೊರೊನಾ ಪಾಸಿಟಿವ್, ಭುಗಿಲೆದ್ದ ಆತಂಕ

ಸುದ್ದಿ ಕಣಜ.ಕಾಂ ಹೊಸನಗರ: ತಾಲೂಕಿನ ರಿಪ್ಪನಪೇಟೆಯ ಕೆರೆಹಳ್ಳಿ ನಾಡ ಕಚೇರಿಯಲ್ಲಿ ಏಳು ಜನ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. READ | ಕೊರೊನಾದಲ್ಲಿ ಪಾಸಾದ ಕೈದಿ ಹಾರ್ಟ್ ಅಟ್ಯಾಕ್ ನಲ್ಲಿ ಫೇಲ್, ಭ್ರಷ್ಟಾಚಾರ ಕೇಸ್ […]

ಭದ್ರಾವತಿಯಲ್ಲಿ ಕೊಲೆ, ಐವರನ್ನು ಬಂಧಿಸಿದ ಪೊಲೀಸರು

ಸುದ್ದಿ ಕಣಜ.ಕಾಂ ಭದ್ರಾವತಿ: ಇಲ್ಲಿನ sಜೈಭೀಮ್ ನಗರದ ಮನೆಯ ಹತ್ತಿರ ನಿಂತಿದ್ದಾಗ ಸುನೀಲ್‍ನ ಕೊಲೆ ಮಾಡಿ ಶ್ರೀಕಂಠನ ಮೇಲೆ ಹಲ್ಲೆ ಮಾಡಿರುವ ಐವರು ಆರೋಪಿಗಳನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. READ | ಭದ್ರಾವತಿಯಲ್ಲಿ ಲಾಕ್‍ಡೌನ್ […]

error: Content is protected !!