ಮೂರು ದಿನ ಶಿವಮೊಗ್ಗದ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಾಡೆಲ್ ಸಬ್ ಡಿವಿಜನ್ ಯೋಜನೆಯಡಿ ಕೇಬಲ್ ಅಳವಡಿಸುವ ಕಾರ್ಯ ನಡೆಯುತ್ತಿದ್ದು ಡಿಸೆಂಬರ್ 7, 8 ಮತ್ತು 9ರಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ವಿವಿಧೆಡೆ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಆಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
⇒ ಡಿ.7ರಂದು ಹಳೆ ಗುಂಡಪ್ಪ ಶೆಡ್, ಮಲ್ಲಿಕಾರ್ಜುನ ರೈಸ್‌ಮಿಲ್ ಸುತ್ತಲಿನ ಪ್ರದೇಶ.
⇒ ಡಿ.8ರಂದು ಶಂಕರಮಠ ಹಿಂಭಾಗದ ರಸ್ತೆ, ಸುತ್ತಲಿನ ಪ್ರದೇಶ.
⇒ ಡಿ.9ರಂದು ಶೇಷಾದ್ರಿಪುರಂ ನ್ಯಾಷನಲ್ ಸ್ಕೂಲ್, ಶಿವಮೊಗ್ಗ ರೈಸ್‌ಮಿಲ್ ಸುತ್ತಲಿನ ಪ್ರದೇಶ.

error: Content is protected !!