ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಿಷೇಧಾಜ್ಞೆಯನ್ನು ಡಿಸೆಂಬರ್ 7ರವರೆಗೆ ಮುಂದುವರಿಸಲು ತಹಸೀಲ್ದಾರ್ ಅವರು ಶನಿವಾರ ಆದೇಶಿಸಿದ್ದಾರೆ. ಹೀಗಾಗಿ, ಭಾನುವಾರ ಮತ್ತು ಸೋಮವಾರ ಸಹ ಅಂಗಡಿ ಮುಂಗಟ್ಟುಗಳು ಬಂದ್ ಇರಲಿವೆ. ಆದರೆ, ಅಗತ್ಯ ವಸ್ತುಗಳಿಗೆ ಯಾವುದೇ ರೀತಿಯ ನಿರ್ಬಂಧ ಹೇರಿಲ್ಲ.
ಇರುತ್ತೆ- ಹಾಲು, ತರಕಾರಿ, ಮೆಡಿಕಲ್, ಆಸ್ಪತ್ರೆ, ಹಣ್ಣು, ಬಸ್, ಆಟೋ, ಪೆಟ್ರೋಲ್.
ಇರಲ್ಲ- ಅಂಗಡಿ, ಮಾಲ್, ಚಿತ್ರ ಮಂದಿರ ಇತ್ಯಾದಿ
click here ⇒ ಶಿವಮೊಗ್ಗ ನಗರದಲ್ಲಿ ಸೋಮವಾರದವರೆಗೆ ನಿಷೇಧಾಜ್ಞೆ ಮುಂದುವರಿಕೆ