ಸುದ್ದಿ ಕಣಜ.ಕಾಂ
ಶಿವಮೊಗ್ಗ: ಗ್ಯಾಂಗ್ ರೇಪ್ ಪ್ರಕರಣ ಮಾಸುವ ಮುನ್ನವೇ ಸಮಾಜವೇ ತಲೆತಗ್ಗಿಸುವ ಘಟನೆ ಚೋರಡಿಯಲ್ಲಿ ನಡೆದಿದೆ.
ಶಿವಮೊಗ್ಗದಲ್ಲಿ ಬಾಲಕಿಯ ಮೇಲೆ ನಡೀತು ಸಾಮೂಹಿಕ ಅತ್ಯಾಚಾರ
ನಡೆದಿದ್ದೇನು?: ಮಗ ಗದ್ದೆಗೆ ಹೋದಾಗ ಮನೆಯಲ್ಲಿದ್ದ ಸೊಸೆಯ ಮೇಲೆಯೇ ಮಾವ ಅತ್ಯಾಚಾರ ಮಾಡಿದ್ದಾನೆ.
ಮಗನ ಮದುವೆಯಾಗಿ ಕೇವಲ ಎಂಟು ತಿಂಗಳಾಗಿತ್ತು. ಹೀಗಿರುವಾಗ, 19 ವರ್ಷದ ಸೊಸೆಯ ಮೇಲೆ ಮಾವ ಅತ್ಯಾಚಾರ ಮಾಡಿದ್ದಾನೆ. ಕೃತ್ಯ ಎಸಗಿರುವ 65 ವರ್ಷದ ರಂಗನಾಥ್ನನ್ನು ಕುಂಸಿ ಪೊಲೀಸರು ಬಂಧಿಸಿದ್ದಾರೆ. ಅತ್ಯಾಚಾರಕ್ಕೆ ಒಳಗಾದ ಯುವತಿಯನ್ನು ತವರು ಮನೆಗೆ ಕಳುಹಿಸಲಾಗಿದೆ.