ಭದ್ರಾವತಿಯ ಈ ಗ್ರಾಮವೀಗ ಕೊರೊನಾ ಹಾಟ್ ಸ್ಪಾಟ್!

 

 

ಸುದ್ದಿ ಕಣಜ. ಕಾಂ
ಭದ್ರಾವತಿ: ತಾಲೂಕಿನ ಹೊಸಹಳ್ಳಿ ಗ್ರಾಮ ಈಗ ಕೊರೊನಾ ಹಾಟ್ ಸ್ಪಾಟ್ ಆಗಿ ಪರಿವರ್ತನೆಯಾಗಿದೆ. ಸೋಮವಾರವೊಂದೇ ದಿನ 30ಕ್ಕೂ‌ಅಧಿಕ‌ ಪ್ರಕರಣಗಳು ಪತ್ತೆಯಾಗಿವೆ.

READ | ಭದ್ರಾವತಿಯ ಈ ಗ್ರಾಮ ಮೈಕ್ರೋ ಕಂಟೈನ್ಮೆಂಟ್ ಜೋನ್

ಇತ್ತೀಚೆಗೆ ಇದೇ ಗ್ರಾಮದಲ್ಲಿ 21 ಜನರಿಗೆ ಸೋಂಕು ತಗಲಿತ್ತು. ಸೋಂಕಿತರ ಪಗರಾಥಮಿಕ‌ಮತ್ತು ದ್ವಿತೀಯ ಸಂಪರ್ಕ ಮನಗಂಡು‌ ಗ್ರಾಮವನ್ನೇ ಮೈಕ್ರೋ ಕಂಟೈನ್ಮೆಂಟ್ ಜೋನ್ ಎಂದು ಗುರುತಿಸಲಾಗಿತ್ತು.
ಮದುವೆಗೆ ಹೋದವರಿಂದಲೇ ಕೊರೊನಾ ಸ್ಫೋಟ‌| 21 ಜನ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇದು ಆರೋಗ್ಯ ಇಲಾಖೆ ಸಿಬ್ಬಂದಿ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ. ಇನ್ನಷ್ಟು ಪ್ರಕರಣಗಳ ಸಂಖ್ಯೆ ಏರಿಕೆ ಕಾಣುವ ಸಾಧ್ಯತೆ ಇದೆ.

error: Content is protected !!