ಕೊರೊನಾ‌ ಎರಡನೇ‌ ಅಲೆ, ತ್ರಿ ಶತಕ ಬಾರಿಸಿದ ಸೋಂಕು

 

 

ಸುದ್ದಿ‌ ಕಣಜ.ಕಾಂ
ಶಿವಮೊಗ್ಗ: ಕೊರೊನಾ‌ ಎರಡನೇ ಅಲೆ‌ ಆರಂಭಗೊಂಡ ಕೆಲವೇ ದಿನಗಳಲ್ಲಿ ಜಿಲ್ಲೆಯಲ್ಲಿ ಸಕ್ರಿಯ ಸೋಂಕಿನ ಸಂಖ್ಯೆ ಮೂರು ಶತಕ ಬಾರಿಸಿದೆ.

READ | ಏ.7ರಂದು ಕೆ.ಎಸ್.ಆರ್.ಟಿ.ಸಿ ಮುಷ್ಕರ, ಶಿವಮೊಗ್ಗದಿಂದ ಬಸ್ ಸಂಚಾರ ಇರಲಿದೆಯೇ?

ಮಂಗಳವಾರ ಒಬ್ಬರು ವಿದ್ಯಾರ್ಥಿ ಸೇರಿ 33 ಜನರಿಗೆ ಕೊತೊನಾ‌ ತಗಲಿರುವುದು ದೃಢಪಟ್ಟಿದೆ. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 315 ಆಗಿದೆ.
ಕೋವಿಡ್‌ ವಾರ್ಡ್‌ನಲ್ಲಿ 114 ಜನ ಚಿಕಿತ್ಸೆ ಪಡೆಯುತ್ತಿದ್ದರೆ, ಖಾಸಗಿ ಆಸ್ಪತ್ರೆಯಲ್ಲಿ 35, ಹೋಮ್ ಐಸೋಲೇಷನ್‌ನಲ್ಲಿ 166 ಜನರಿದ್ದಾರೆ.
ತಾಲೂಕುವಾರು ವರದಿ | ಶಿವಮೊಗ್ಗ 22, ತೀರ್ಥಹಳ್ಳಿ 1, ಸಾಗರ 7, ಹೊಸನಗರ 2, ಹೊರ ಜಿಲ್ಲೆಯ 1 ಪ್ರಕರಣ ದೃಢಪಟ್ಟಿವೆ.

error: Content is protected !!