ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮೆಗ್ಗಾನ್ ವಿದ್ಯುತ್ ವಿತರಣೆ ಕೇಂದ್ರದಿಂದ ಸರಬರಾಜು ಆಗುವ ಫೀಡರ್ ಎಂ.ಜಿ.ಎಫ್ 2ರಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಹೀಗಾಗಿ, ಆಗಸ್ಟ್ 1 ರಂದು ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಲಿದೆ.
READ | ಜುಲೈ 31ರಂದು ಶಿವಮೊಗ್ಗ ನಗರದ ಹಲವೆಡೆ ಕರೆಂಟ್ ಇರಲ್ಲ
ಎಲ್ಲೆಲ್ಲಿ ಪವರ್ ಕಟ್ | ಮಿಷನ್ ಕಾಂಪೌಂಡ್, ಜ್ಯೂವೆಲ್ ರಾಕ್, ಜೆ.ಪಿ.ಎನ್.ರಸ್ತೆ, ದುರ್ಗಿಗುಡಿ ಪ್ಯಾರಲಲ್ ರಸ್ತೆ, ಜೈಲ್ ವೃತ್ತ, ಜ್ಯೋತಿ ಗಾರ್ಡನ್, ಆಕಾಶ್ ಇನ್, ಬಿ.ಜೆ.ಪಿ. ಕಚೇರಿ, ಸಿಮ್ಸ್ ಮೆಡಿಕಲ್ ಕಾಲೇಜು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.