ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ಮಾರುಕಟ್ಟೆಯಲ್ಲಿ ಭಾನುವಾರದ ವರದಿ ಪ್ರಕಾರ, ಅಡಿಕೆ ಬೆಲೆ ತುಸು ಇಳಿಕೆಯಾಗಿದೆ. ಪ್ರತಿ ಕ್ವಿಂಟಾಲ್ ರಾಶಿ ಅಡಿಕೆಗೆ 46,599 ರೂ. ನಿಗದಿಯಾಗಿದೆ.
31/10/2021ರ ಅಡಿಕೆ ಧಾರಣೆ | ||||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ | ಮಾದರಿ |
ತೀರ್ಥಹಳ್ಳಿ | ಈಡಿ | 40009 | 46499 | 45799 |
ತೀರ್ಥಹಳ್ಳಿ | ಗೊರಬಲು | 34166 | 38668 | 37019 |
ತೀರ್ಥಹಳ್ಳಿ | ಬೆಟ್ಟೆ | 44019 | 50470 | 49689 |
ತೀರ್ಥಹಳ್ಳಿ | ರಾಶಿ | 43099 | 46599 | 45599 |
ತೀರ್ಥಹಳ್ಳಿ | ಸರಕು | 46099 | 73600 | 67089 |
ಓದುಗರ ಗಮನಕ್ಕೆ- ಇಂದು ರಾಜ್ಯೋತ್ಸವ ಪ್ರಯುಕ್ತ ಮಾರುಕಟ್ಟೆ ರಜೆ. ಹೀಗಾಗಿ, ಇಂದಿನ ಅಡಿಕೆ ಧಾರಣೆ ಲಭ್ಯ ಇರುವುದಿಲ್ಲ. ಉದ್ಯೋಗ, ಶಿಕ್ಷಣ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್. ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.
https://www.suddikanaja.com/2021/10/30/arecanut-rate-decline-in-karnataka/