ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಜಿಲ್ಲೆಯಲ್ಲಿ ರಾಶಿ ಅಡಿಕೆ ಬೆಲೆಯಲ್ಲಿ ತುಸು ಏರಿಕೆಯಾಗಿದೆ. ಮಂಗಳವಾರಕ್ಕೆ ಹೋಲಿಸಿದರೆ ಬುಧವಾರ ಪ್ರತಿ ಕ್ವಿಂಟಾಲ್ ರಾಶಿ ಅಡಿಕೆಯ ಗರಿಷ್ಠ ಬೆಲೆಯಲ್ಲಿ 159 ರೂಪಾಯಿ ಏರಿಕೆಯಾಗಿದೆ. ರಾಜ್ಯದ ಎಲ್ಲ ಮಾರುಕಟ್ಟೆಗಳ ಅಡಿಕೆ ಧಾರಣೆ ಮಾಹಿತಿ ಕೆಳಗಿನಂತಿದೆ.
ರಾಜ್ಯದ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 40000 | 45000 |
ಕಾರ್ಕಳ | ವೋಲ್ಡ್ ವೆರೈಟಿ | 46000 | 53000 |
ಕುಮುಟ | ಕೋಕ | 21019 | 30219 |
ಕುಮುಟ | ಚಿಪ್ಪು | 24569 | 38199 |
ಕುಮುಟ | ಫ್ಯಾಕ್ಟರಿ | 13109 | 18809 |
ಕುಮುಟ | ಹಳೆ ಚಾಲಿ | 47509 | 49739 |
ಕುಮುಟ | ಹೊಸ ಚಾಲಿ | 36899 | 41001 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬೆಂಗಳೂರು | ಇತರೆ | 55000 | 60000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಶಿವಮೊಗ್ಗ | ಗೊರಬಲು | 17000 | 37299 |
ಶಿವಮೊಗ್ಗ | ಬೆಟ್ಟೆ | 48140 | 53999 |
ಶಿವಮೊಗ್ಗ | ರಾಶಿ | 45209 | 47858 |
ಶಿವಮೊಗ್ಗ | ಸರಕು | 51700 | 73100 |
ಸಿರಸಿ | ಚಾಲಿ | 33899 | 50372 |
ಸಿರಸಿ | ಬೆಟ್ಟೆ | 32499 | 47228 |
ಸಿರಸಿ | ಬಿಳೆ ಗೋಟು | 21399 | 42599 |
ಸಿರಸಿ | ರಾಶಿ | 42799 | 47599 |
ಹೊಳ್ಳಕೆರೆ | ರಾಶಿ | 46599 | 47439 |
https://www.suddikanaja.com/2021/12/27/rashi-areca-rate-hike-in-yallapura-and-today-arecanut-rate-of-karnataka/