ರಾಷ್ಟ್ರಮಟ್ಟದ ಹಾಕಿಯಲ್ಲಿ ಮಿಂಚಿದ ಶಿವಮೊಗ್ಗ ಪ್ರತಿಭೆ

 

ಸುದ್ದಿ ಕಣಜ.ಕಾಂ | NATIONAL | TALENT JUNCTION
ಶಿವಮೊಗ್ಗ: ನಗರದ ಬಸವನಗುಡಿಯ ಕೆ.ಎನ್.ರಾಮು ಮತ್ತು ಉಮಾ ದಂಪತಿಯ ಪುತ್ರ ಕೆ.ಆರ್.ಭರತ್ ಅವರು ರಾಷ್ಟ್ರೀಯ ಹಾಕಿ ತಂಡದ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ.

ಇವರ ಸಾಧನೆಯನ್ನು ಮೆಚ್ಚಿ ಕ್ರೀಡಾ ತರಬೇತುದಾರರು, ಕ್ರೀಡಾಪಟುಗಳು, ಕ್ರೀಡಾ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳು ಇವರನ್ನು ಅಭಿನಂದಿಸಿ ಹಾರೈಸಿದ್ದಾರೆ.