ಸುದ್ದಿ ಕಣಜ.ಕಾಂ | KARNATAKA | JOB JUNCTION
ಶಿವಮೊಗ್ಗ: ಉಡುಪಿ(udupi)ಯ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ (Malabar Gold and Diamonds)ನಲ್ಲಿ ಪದವಿ ಇಲ್ಲವೇ ಪಿಯುಸಿ ಉತ್ತೀರ್ಣರಾದವರಿಗೆ ಉದ್ಯೋಗ ಅವಕಾಶವಿದೆ. ಅರ್ಹ ಮತ್ತು ಆಸಕ್ತರು ಸಂದರ್ಶನಕ್ಕೆ ಹಾಜರಾಗಬಹುದು.
ಅರ್ಜಿ ಸಲ್ಲಿಸಲು ಅಗತ್ಯವಿರುವ ಅರ್ಹತೆ
ಪದವಿ/ ಪಿಯುಸಿಯಲ್ಲಿ ಉತ್ತೀರ್ಣರಾಗಿದ್ದು, ಜ್ಯುವೆಲರಿjewellery)ಯಲ್ಲಿ ಕನಿಷ್ಠ 2-3 ವರ್ಷಗಳ ಅನುಭವ ಹೊಂದಿರಬೇಕು. ವೃತ್ತಿ ಅನುಭವ (experience) ಇಲ್ಲದವರೂ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು 20ರಿಂದ 35 ವಯೋಮಿತಿ ಹೊಂದಿರತಕ್ಕದ್ದು.
READ | Joyalukkasನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ
ಅರ್ಜಿ ಸಲ್ಲಿಕೆ ಹೇಗೆ
http://www.malabargroup.com/careers/ ವೆಬ್ಸೈಟ್ ನಲ್ಲಿ ಅಭ್ಯರ್ಥಿಗಳು ತಮ್ಮ ಹೆಸರು ನೋಂದಣಿ ಮಾಡಬಹುದು. ಪೂರ್ಣ ವಿವರ ಹೊಂದಿರುವ ಬಯೋಡೆಟಾ ಅನ್ನು hrk@malabargroup.com ಇಮೇಲ್ ಮಾಡಿ. ಇಲ್ಲವೇ 7994435361ಗೆ ವಾಟ್ಸಾಪ್ ಮಾಡಬಹುದು. ಸಂದರ್ಶನವು ಸೋಮವಾರದಿಂದ ಶುಕ್ರವಾರದವರೆಗೆ ಉಡುಪಿಯ ಗೀತಾಂಜಲಿ ಶಾಪರ್ ಸಿಟಿಯಲ್ಲಿರುವ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ನಲ್ಲಿ ನಡೆಯಲಿದೆ. ಆಸಕ್ತರು ಭಾಗವಹಿಸಬಹುದು.