Jobs in shivamogga, Joyalukkasನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

 

 

ಸುದ್ದಿ ಕಣಜ.ಕಾಂ | DISTRICT | JOB JUNCTION
ಶಿವಮೊಗ್ಗ: ನಗರದ ಜೊಯಾಲುಕ್ಕಾಸ್ (Joyalukkas)ನಲ್ಲಿ ವಿವಿಧ ಹುದ್ದೆಗಳು ಖಾಲಿ ಇದ್ದು, ಅರ್ಹರು ಅರ್ಜಿಗಳನ್ನು ಕಳುಹಿಸಲು ತಿಳಿಸಲಾಗಿದೆ. ಹುದ್ದೆ ಖಾಲಿ, ವಿದ್ಯಾರ್ಹತೆ ಇತ್ಯಾದಿ ಕೊನೆಯ ದಿನಾಂಕದ ಮಾಹಿತಿ ಕೆಳಗಿನಂತಿದೆ.

JOBS FB Link

ಖಾಲಿ ಇರುವ ಹುದ್ದೆಗಳ ಮಾಹಿತಿ
ಹುದ್ದೆ ಹೆಸರು ವಿದ್ಯಾರ್ಹತೆ
ಶೋರೂಂ ಮ್ಯಾನೇಜರ್  ಎಂಬಿಎ/ ಸ್ನಾತಕೋತ್ತರ
ಅಸಿಸ್ಟೆಂಟ್ ಮ್ಯಾನೇಜರ್ ಸ್ನಾತಕೋತ್ತರ/ ಪದವಿ
ಸೇಲ್ಸ್ ಎಕ್ಸುಕಿಟಿವ್ ಪದವಿ/ ಯಾವುದೇ ಡಿಪ್ಲೋಮಾ
ಸೇಲ್ಸ್ ಟ್ರೇನಿ ಪದವಿ/ ಯಾವುದೇ ಡಿಪ್ಲೋಮಾ

ಅರ್ಜಿ ಸಲ್ಲಿಕೆಗೂ ಮುನ್ನ ಇರಬೇಕಾದ ಅರ್ಹತೆ

  • ಶೋರೂಂ ಮ್ಯಾನೇಜರ್ ಹುದ್ದೆಗೆ ರಿಟೇಲ್ ಸ್ಟೋರ್ ನ ಮ್ಯಾನೇಜ್ಮೆಂಟ್ ನಲ್ಲಿ ನಾಲ್ಕು ವರ್ಷಗಳ ಅನುಭವ ಹೊಂದಿರಬೇಕು. ಗರಿಷ್ಠ 40 ವಯೋಮಿತಿ ಹೊಂದಿರಬೇಕು.
  • ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ರಿಟೇಲ್ ಸ್ಟೋರ್ ನಲ್ಲಿ ಮೂರು ವರ್ಷಗಳ ಅನುಭವ ಹೊಂದಿರತಕ್ಕದ್ದು. ಗರಿಷ್ಠ 35 ವಯೋಮಿತಿ
  • ಸೇಲ್ಸ್ ಎಕ್ಸುಕಿಟಿವ್ (ಪುರುಷ ಮತ್ತು ಮಹಿಳೆ) ಹುದ್ದೆಗೆ ಜೆವೆಲರಿ ಇಂಡಸ್ಟ್ರಿಯಲ್ಲಿ 2 ವರ್ಷಗಳ ಅನುಭವ ಹೊಂದಿರಬೇಕು.
  • ಸೇಲ್ಸ್ ಟ್ರೇನಿ (ಪುರುಷ ಮತ್ತು ಮಹಿಳೆ) ಹುದ್ದೆಗೆ ಗರಿಷ್ಠ 25 ವಯೋಮಿತಿ ಇರಬೇಕು. ಯಾವುದೇ ಸೇವಾ ಅನುಭವದ ಅಗತ್ಯವಿಲ್ಲ.

ಎಲ್ಲಿ ಯಾವಾಗ ನಡೆಯಲಿದೆ ಸಂದರ್ಶನ
ಜನವರಿ 31ರಂದು ನಗರದ ಬಾಲ್ ರಾಜ್ ಅರಸ್ ರಸ್ತೆಯಲ್ಲಿರುವ ಜೊಯಾಲುಕ್ಕಾಸ್ (Joyalukkas)ನಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಸಂದರ್ಶನ ನಡೆಯಲಿದೆ. ಅರ್ಹರು ಹಾಜರಾಗಬಹುದು.
ಈ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಬನ್ನಿ
ಇತ್ತೀಚಿನ ಜನ್ಮದಿನ ಹೊಂದಿರುವ ಬಯೋಡೇಟಾ, ಸೇವಾನುಭವ, ವಿದ್ಯಾರ್ಹತೆ, ಭಾವಚಿತ್ರಗಳೊಂದಿಗೆ ಮೇಲಿನ ವಿಳಾಸಕ್ಕೆ ಬರತಕ್ಕದ್ದು. ಬಯೋಡೇಟಾ ಅನ್ನು shimogahr@joyalukkas.com ಕಳುಹಿಸಿ. ಹೆಚ್ಚಿನ ಮಾಹಿತಿಗಾಗಿ 08182 270222, 9483510622 ಸಂಪರ್ಕಿಸಿ.

CLICK HERE FOR VACANCY DETAILS

https://www.suddikanaja.com/2021/09/20/jobs-in-shivamogga-for-sslc-and-commerce-passed-candidates/

error: Content is protected !!