29/01/2022ರ ಅಡಿಕೆ ಧಾರಣೆ, ರಾಜ್ಯದಲ್ಲಿ ರಾಶಿ ಅಡಿಕೆ ಬೆಲೆ ಇಳಿಕೆ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದಲ್ಲಿ ರಾಶಿ ಅಡಿಕೆ ಧಾರಣೆಯಲ್ಲಿ ಇಳಿಕೆಯಾಗಿದೆ. ತಮಕೂರಿನಲ್ಲಿ ಗರಿಷ್ಠ ಬೆಲೆಯು ಪ್ರತಿ ಕ್ವಿಂಟಾಲಿಗೆ 300 ರೂಪಾಯಿ ಇಳಿಕೆಯಾದರೆ, ಸಿದ್ದಾಪುರದಲ್ಲಿ ಸ್ಥಿರವಾಗಿದೆ. ಸಿದ್ದಾಪುರದಲ್ಲಿ 397 ಬೆಲೆ ಕಡಿಮೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳ ಬೆಲೆ ಕೆಳಗಿನಂತಿದೆ.

READ | ‘ಚಿಪ್ಪು ಹಂದಿ’ಗೆ ಪಶ್ಚಿಮಘಟ್ಟದಲ್ಲಿ ಬೇಕಿದೆ ರಕ್ಷಣೆ, ಪ್ರಕೃತಿಯಲ್ಲಿ ಏನಿದರ ವಿಶೇಷ, ಕಾನೂನಿನಲ್ಲಿ ಯಾವ ಸ್ಥಾನವಿದೆ, ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 40000 45000
ಕಾರ್ಕಳ ವೋಲ್ಡ್ ವೆರೈಟಿ 46000 53000
ಚನ್ನಗಿರಿ ರಾಶಿ 44722 46299
ತುಮಕೂರು ರಾಶಿ 45100 46600
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಸಿದ್ಧಾಪುರ ಕೆಂಪುಗೋಟು 32089 34019
ಸಿದ್ಧಾಪುರ ಕೋಕ 20689 28312
ಸಿದ್ಧಾಪುರ ಚಾಲಿ 47199 47799
ಸಿದ್ಧಾಪುರ ತಟ್ಟಿಬೆಟ್ಟೆ 38899 45009
ಸಿದ್ಧಾಪುರ ಬಿಳೆ ಗೋಟು 21799 29099
ಸಿದ್ಧಾಪುರ ರಾಶಿ 43899 47509
ಸಿದ್ಧಾಪುರ ಹೊಸ ಚಾಲಿ 33699 39899
ಸಿರಸಿ ಚಾಲಿ 33819 41039
ಸಿರಸಿ ಬೆಟ್ಟೆ 32496 44809
ಸಿರಸಿ ಬಿಳೆ ಗೋಟು 22099 35099
ಸಿರಸಿ ರಾಶಿ 41399 47811

https://www.suddikanaja.com/2022/01/27/arecanut-price-rise-in-karnatakas-many-markets-all-market-price-is-here/

error: Content is protected !!