ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದಲ್ಲಿ ರಾಶಿ ಅಡಿಕೆ ಧಾರಣೆಯಲ್ಲಿ ಇಳಿಕೆಯಾಗಿದೆ. ತಮಕೂರಿನಲ್ಲಿ ಗರಿಷ್ಠ ಬೆಲೆಯು ಪ್ರತಿ ಕ್ವಿಂಟಾಲಿಗೆ 300 ರೂಪಾಯಿ ಇಳಿಕೆಯಾದರೆ, ಸಿದ್ದಾಪುರದಲ್ಲಿ ಸ್ಥಿರವಾಗಿದೆ. ಸಿದ್ದಾಪುರದಲ್ಲಿ 397 ಬೆಲೆ ಕಡಿಮೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳ ಬೆಲೆ ಕೆಳಗಿನಂತಿದೆ.
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 40000 | 45000 |
ಕಾರ್ಕಳ | ವೋಲ್ಡ್ ವೆರೈಟಿ | 46000 | 53000 |
ಚನ್ನಗಿರಿ | ರಾಶಿ | 44722 | 46299 |
ತುಮಕೂರು | ರಾಶಿ | 45100 | 46600 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಸಿದ್ಧಾಪುರ | ಕೆಂಪುಗೋಟು | 32089 | 34019 |
ಸಿದ್ಧಾಪುರ | ಕೋಕ | 20689 | 28312 |
ಸಿದ್ಧಾಪುರ | ಚಾಲಿ | 47199 | 47799 |
ಸಿದ್ಧಾಪುರ | ತಟ್ಟಿಬೆಟ್ಟೆ | 38899 | 45009 |
ಸಿದ್ಧಾಪುರ | ಬಿಳೆ ಗೋಟು | 21799 | 29099 |
ಸಿದ್ಧಾಪುರ | ರಾಶಿ | 43899 | 47509 |
ಸಿದ್ಧಾಪುರ | ಹೊಸ ಚಾಲಿ | 33699 | 39899 |
ಸಿರಸಿ | ಚಾಲಿ | 33819 | 41039 |
ಸಿರಸಿ | ಬೆಟ್ಟೆ | 32496 | 44809 |
ಸಿರಸಿ | ಬಿಳೆ ಗೋಟು | 22099 | 35099 |
ಸಿರಸಿ | ರಾಶಿ | 41399 | 47811 |
https://www.suddikanaja.com/2022/01/27/arecanut-price-rise-in-karnatakas-many-markets-all-market-price-is-here/