ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಶಿವಮೊಗ್ಗ- ಭದ್ರಾವತಿ ರೈಲ್ವೆ ನಿಲ್ದಾಣಗಳ ನಡುವೆ ರೈಲು ಡಿಕ್ಕಿ ಹೊಡೆದ ಪರಿಣಾಮ 60-65 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಅವರ ಶವವನ್ನು ಮೆಗ್ಗಾನ್ ಶವಾಗಾರದಲ್ಲಿರಿಸಲಾಗಿದೆ. ಗುರುತು ಪತ್ತೆಯಾದರೆ ರೈಲ್ವೆ ಪೊಲೀಸರಿಗೆ 08182-222974 ಅಥವಾ 948082124ಗೆ ಮಾಹಿತಿ ನೀಡಬಹುದು.