ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಸಿರಸಿ, ಸಿದ್ದಾಪುರದಲ್ಲಿ ರಾಶಿ ಅಡಿಕೆ ಬೆಲೆಯಲ್ಲಿ ತುಸು ಏರಿಕೆ ಕಂಡುಬಂದಿದೆ. ಸೋಮವಾರಕ್ಕೆ ಹೋಲಿಸಿದರೆ ಬುಧವಾರ ಸಿರಸಿಯಲ್ಲಿ ಗರಿಷ್ಠ ಬೆಲೆಯಲ್ಲಿ 110 ರೂಪಾಯಿ ಹಾಗೂ ಸಿದ್ದಾಪುರದಲ್ಲಿ 89 ರೂಪಾಯಿ ಏರಿಕೆಯಾಗಿದೆ. ಆದರೆ, ಸಾಗರದಲ್ಲಿ 990 ರೂಪಾಯಿ ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಕೆಳಗಿಂತಿದೆ.
READ | ರಾಶಿ ಅಡಿಕೆ ಬೆಲೆಯಲ್ಲಿ ಮತ್ತೆ ಏರಿಕೆ
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 40000 | 45000 |
ಕಾರ್ಕಳ | ವೋಲ್ಡ್ ವೆರೈಟಿ | 46000 | 53000 |
ತುಮಕೂರು | ರಾಶಿ | 45100 | 45800 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಮಂಗಳೂರು | ಕೋಕ | 27000 | 33000 |
ಶಿವಮೊಗ್ಗ | ಗೊರಬಲು | 17060 | 33798 |
ಶಿವಮೊಗ್ಗ | ಬೆಟ್ಟೆ | 47400 | 51899 |
ಶಿವಮೊಗ್ಗ | ರಾಶಿ | 42099 | 45809 |
ಶಿವಮೊಗ್ಗ | ಸರಕು | 52009 | 75299 |
ಸಿದ್ಧಾಪುರ | ಕೆಂಪುಗೋಟು | 28869 | 32689 |
ಸಿದ್ಧಾಪುರ | ಕೋಕ | 19880 | 28390 |
ಸಿದ್ಧಾಪುರ | ಚಾಲಿ | 40529 | 43099 |
ಸಿದ್ಧಾಪುರ | ತಟ್ಟಿಬೆಟ್ಟೆ | 35469 | 45699 |
ಸಿದ್ಧಾಪುರ | ಬಿಳೆ ಗೋಟು | 22699 | 29899 |
ಸಿದ್ಧಾಪುರ | ರಾಶಿ | 44899 | 46780 |
ಸಿದ್ಧಾಪುರ | ಹೊಸ ಚಾಲಿ | 36299 | 40480 |
ಸಿರಸಿ | ಚಾಲಿ | 31299 | 41261 |
ಸಿರಸಿ | ಬೆಟ್ಟೆ | 35421 | 44301 |
ಸಿರಸಿ | ಬಿಳೆ ಗೋಟು | 22069 | 32099 |
ಸಿರಸಿ | ರಾಶಿ | 44419 | 47599 |
ಸಾಗರ | ಕೆಂಪುಗೋಟು | 30899 | 36492 |
ಸಾಗರ | ಕೋಕ | 27221 | 31809 |
ಸಾಗರ | ಚಾಲಿ | 32699 | 36889 |
ಸಾಗರ | ಬಿಳೆ ಗೋಟು | 23129 | 29144 |
ಸಾಗರ | ರಾಶಿ | 36786 | 45429 |
ಸಾಗರ | ಸಿಪ್ಪೆಗೋಟು | 14881 | 18569 |
https://www.suddikanaja.com/2022/02/04/today-arecanut-price-in-karnataka-4/