ಸುದ್ದಿ ಕಣಜ.ಕಾಂ | KARNTAKA | ARECANUT RATE
ಶಿವಮೊಗ್ಗ: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಮಂಗಳವಾರ ರಾಶಿ ಅಡಿಕೆ ಧಾರಣೆ ಇಳಿಕೆಯಾಗಿದೆ. ಸಿದ್ದಾಪುರದಲ್ಲಿ ಪ್ರತಿ ಕ್ವಿಂಟಾಲ್ ಗರಿಷ್ಠ ಬೆಲೆಯಲ್ಲಿ 190 ರೂಪಾಯಿ, ಶಿವಮೊಗ್ಗದಲ್ಲಿ 500 ರೂ. ಹಾಗೂ ಯಲ್ಲಾಪುರದಲ್ಲಿ 90 ರೂ. ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳ ಧಾರಣೆ ಕೆಳಗಿನಂತಿದೆ.
READ | TODAY ARECANUT RATE | 28/03/2022ರ ಅಡಿಕೆ ಧಾರಣೆ
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಚಿತ್ರದುರ್ಗ | ಅಪಿ | 46619 | 47029 |
ಚಿತ್ರದುರ್ಗ | ಕೆಂಪುಗೋಟು | 30509 | 30910 |
ಚಿತ್ರದುರ್ಗ | ಬೆಟ್ಟೆ | 36649 | 37099 |
ಚಿತ್ರದುರ್ಗ | ರಾಶಿ | 46139 | 46569 |
ಚನ್ನಗಿರಿ | ರಾಶಿ | 44069 | 47319 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಮಂಗಳೂರು | ಕೋಕ | 24000 | 48040 |
ಯಲ್ಲಾಪುರ | ಅಪಿ | 54100 | 56000 |
ಯಲ್ಲಾಪುರ | ಕೆಂಪುಗೋಟು | 30399 | 35969 |
ಯಲ್ಲಾಪುರ | ಕೋಕ | 18690 | 30666 |
ಯಲ್ಲಾಪುರ | ಚಾಲಿ | 36531 | 40660 |
ಯಲ್ಲಾಪುರ | ತಟ್ಟಿಬೆಟ್ಟೆ | 38509 | 45890 |
ಯಲ್ಲಾಪುರ | ಬಿಳೆ ಗೋಟು | 26899 | 32699 |
ಯಲ್ಲಾಪುರ | ರಾಶಿ | 47669 | 53799 |
ಶಿವಮೊಗ್ಗ | ಗೊರಬಲು | 17109 | 33399 |
ಶಿವಮೊಗ್ಗ | ರಾಶಿ | 43009 | 46000 |
ಶಿವಮೊಗ್ಗ | ಸರಕು | 72500 | 72500 |
ಸಿದ್ಧಾಪುರ | ಕೆಂಪುಗೋಟು | 29699 | 31889 |
ಸಿದ್ಧಾಪುರ | ಕೋಕ | 21911 | 31299 |
ಸಿದ್ಧಾಪುರ | ಚಾಲಿ | 46089 | 46089 |
ಸಿದ್ಧಾಪುರ | ತಟ್ಟಿಬೆಟ್ಟೆ | 37489 | 46899 |
ಸಿದ್ಧಾಪುರ | ಬಿಳೆ ಗೋಟು | 24689 | 32229 |
ಸಿದ್ಧಾಪುರ | ರಾಶಿ | 43509 | 47299 |
ಸಿದ್ಧಾಪುರ | ಹೊಸ ಚಾಲಿ | 36899 | 40548 |