ಸುದ್ದಿ ಕಣಜ.ಕಾಂ | KARNATAKA | MARKET TREND
ಬೆಂಗಳೂರು: ನಿರಂತರವಾಗಿ ಏರಿಕೆಯಾಗುತ್ತಿದ್ದ ಚಿನ್ನದ ಬೆಲೆಯು ಕಳೆದ ಎರಡು ದಿನಗಳಿಂದ ಇಳಿಕೆಯಾಗುತ್ತಿದೆ. ಮಾರ್ಚ್ 28 ಮತ್ತು 29ರಂದು ಕ್ರಮವಾಗಿ 280 ರೂ, 210 ರೂ. ಇಳಿಕೆಯಾಗಿದೆ. ಇಂದಿನ ದರ ಪ್ರತಿ 10 ಗ್ರಾಂಗೆ 24 ಕ್ಯಾರೆಟ್ 52,100 ರೂ. ಹಾಗೂ 22 ಕ್ಯಾರೆಟ್ ಗೆ 47,750 ಇದೆ.
READ | ಶಿವಮೊಗ್ಗದಲ್ಲಿ ಪೆಟ್ರೋಲ್, ಡಿಸೇಲ್ ದರ ಹೆಚ್ಚಳ
ಬೆಳ್ಳಿಯ ಬೆಲೆಯಲ್ಲೂ ಭಾರಿ ಇಳಿಕೆ
ಬೆಳ್ಳಿಯ ಬೆಲೆ ಸಹ ಮಾರ್ಚ್ 28, 29 ಸೇರಿ ಪ್ರತಿ ಕೆಜಿಗೆ 1,100 ರೂ. ಇಳಿಕೆಯಾಗಿದೆ. ಇಂದು ಕೆಜಿಗೆ 72,300 ರೂ. ನಿಗದಿಯಾಗಿದೆ.
ದಿನಾಂಕ | 22 ಕ್ಯಾರೆಟ್ | 24 ಕ್ಯಾರೆಟ್ | ಬೆಳ್ಳಿ(ಕೆಜಿ) |
ಮಾರ್ಚ್ 20 | 47,300 | 51,600 | 72,300 |
ಮಾರ್ಚ್ 21 | 47,400 | 51,700 | 72,500 |
ಮಾರ್ಚ್ 22 | 47,750 | 52.1 | 73,400 |
ಮಾರ್ಚ್ 23 | 47,350 | 51,670 | 71,900 |
ಮಾರ್ಚ್ 24 | 47,950 | 52,310 | 72,800 |
ಮಾರ್ಚ್ 25 | 48,200 | 52,590 | 73,800 |
ಮಾರ್ಚ್ 26 | 48,200 | 52,590 | 73,400 |
ಮಾರ್ಚ್ 27 | 48,200 | 52,590 | 73,400 |
ಮಾರ್ಚ್ 28 | 47,590 | 52,310 | 73,700 |
ಮಾರ್ಚ್ 29 | 47,750 | 52,100 | 72,300 |