ವಿಕಲಚೇತನರಿಗಾಗಿ‌ ನಡೆಯಲಿದೆ ಉದ್ಯೋಗ ಮೇಳ

ಸುದ್ದಿ ಕಣಜ.ಕಾಂ | KARNATAKA | JOB JUNCTION
ಶಿವಮೊಗ್ಗ: ಸಮರ್ಥನಂ (Samarthanam) ವಿಕಲಚೇತನ ಸಂಸ್ಥೆಯವರು ತುಮಕೂರಿನ ವಿಶ್ವವಿದ್ಯಾಲಯ ವಿಜ್ಞಾನ ಕಾಲೇಜು, ಡಾ. ಶ್ರೀ ಶಿವಕುಮಾರ್ ಮಹಾಸ್ವಾಮೀಜಿ ಸಭಾಂಗಣದಲ್ಲಿ ಜೂನ್ 25ರಂದು ಬೆಳಗ್ಗೆ 9ಕ್ಕೆ ವಿಕಲಚೇತನರ ಉದ್ಯೋಗ ಮೇಳವನ್ನು ಆಯೋಜಿಸಿದೆ.
ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಇಚ್ಛಿಸುವವರು ಹೆಚ್ಚಿನ ಮಾಹಿತಿಗಾಗಿ ಸಮರ್ಥನಂ ಸಂಸ್ಥೆಯ ಸಿಬ್ಬಂದಿ ವೀರಭದ್ರಪ್ಪ ಪಾಟೀಲ್ ಮೊಬೈಲ್‌ ಸಂಖ್ಯೆ 9480812121 ಹಾಗೂ ಸುಭಾಷ್ ಮೊ.ನಂ.: 9449864693 ಗಳನ್ನು ಅಥವಾ ಇ-ಮೇಲ್ [email protected], [email protected] ಗಳನ್ನು ಸಂಪರ್ಕಿಸುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

READ | ರಾಜ್ಯ ಉತ್ಕೃಷ್ಟತಾ ಕೇಂದ್ರ ಹುದ್ದೆ ನೇಮಕಾತಿ ಅರ್ಜಿ ಆಹ್ವಾನ

Leave a Reply

Your email address will not be published.