ಸುದ್ದಿ ಕಣಜ.ಕಾಂ | DISTRICT | RAINFALL
ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 137.00 ಎಂಎಂ ಮಳೆಯಾಗಿದ್ದು, ಸರಾಸರಿ 19.57 ಎಂಎಂ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 764.90 ಎಂಎಂ ಇದ್ದು, ಇದುವರೆಗೆ ಸರಾಸರಿ 325.69 ಎಂಎಂ ಮಳೆ ದಾಖಲಾಗಿದೆ.
ತಾಲೂಕುವಾರು ಮಳೆಯ ಮಾಹಿತಿ (ಎಂಎಂಗಳಲ್ಲಿ)
ಶಿವಮೊಗ್ಗ 7.90, ಭದ್ರಾವತಿ 2.40, ತೀರ್ಥಹಳ್ಳಿ 36.60, ಸಾಗರ 44.00, ಶಿಕಾರಿಪುರ 3.00, ಸೊರಬ 12.10 ಹಾಗೂ ಹೊಸನಗರ 31.00 ಮಳೆಯಾಗಿದೆ.
READ | 2 ಹಂತದಲ್ಲಿ ಶಿವಮೊಗ್ಗ-ರಾಣೆಬೆನ್ನೂರು ರೈಲ್ವೆ ಮಾರ್ಗ ಕಾಮಗಾರಿ, ಇಲ್ಲಿದೆ ಕಂಪ್ಲೀಟ್ ರಿಪೋರ್ಟ್
- ಜಲಾಶಯಗಳ ನೀರಿನ ಮಟ್ಟ (ಅಡಿಗಳಲ್ಲಿ)
- ಲಿಂಗನಮಕ್ಕಿ: 1819 (ಗರಿಷ್ಠ), 1779.90 (ಇಂದಿನ ಮಟ್ಟ), 50273.10 (ಒಳಹರಿವು), 908.76 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 1784.05.
- ಭದ್ರಾ: 186 (ಗರಿಷ್ಠ), 174.6 (ಇಂದಿನ ಮಟ್ಟ), 41645.00 (ಒಳಹರಿವು), 153.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 156.0
- ತುಂಗಾ: 588.24 (ಗರಿಷ್ಠ), 587.11 (ಇಂದಿನ ಮಟ್ಟ), 46768.00 (ಒಳಹರಿವು), 49671.00 (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 588.24.
- ಮಾಣಿ: 595 (ಎಂಎಸ್ಎಲ್.ಗಳಲ್ಲಿ), 578.44 (ಇಂದಿನ ಮಟ್ಟ), 7853 (ಒಳಹರಿವು), 0.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 573.70 (ಎಂಎಸ್.ಎಲ್.ಗಳಲ್ಲಿ). ಪಿಕ್ ಅಪ್: 563.88 (ಎಂಎಸ್.ಎಲ್ಗಳಲ್ಲಿ), 562.18 (ಇಂದಿನ ಮಟ್ಟ ಎಂ.ಎಸ್.ಎಲ್.ನಲ್ಲಿ), 3470 (ಒಳಹರಿವು), 2991.00(ಹೊರಹರಿವು ಕ್ಯೂಸೆಕ್.ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 562.27 (ಎಂಎಸ್.ಎಲ್.ಗಳಲ್ಲಿ)
- ಚಕ್ರ: 580.57 (ಎಂ.ಎಸ್.ಎಸ್.ಗಳಲ್ಲಿ), 574.98 (ಇಂದಿನ ಮಟ್ಟ), 1697.00 (ಒಳಹರಿವು), 1216.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 571.64.
- ಸಾವೆಹಕ್ಲು: 583.70 (ಗರಿಷ್ಠ), 580.78 (ಇಂದಿನ ಮಟ್ಟ), 2033.00 (ಒಳಹರಿವು), 321.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 578.58
https://suddikanaja.com/2022/07/04/july-4-shimoga-dam-level/