HIGHLIGHTS
- ಯಲ್ಲಾಪುರದಲ್ಲಿ ಕ್ವಿಂಟಾಲ್ ರಾಶಿ ಅಡಿಕೆ ಬೆಲೆಯಲ್ಲಿ ₹1,601 ಏರಿಕೆ, ಸಿದ್ದಾಪುರದಲ್ಲಿ ₹260 ಹೆಚ್ಚಳ
- ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ದರ ಸ್ಥಿರ
ಸುದ್ದಿ ಕಣಜ.ಕಾಂ | KARNATAKA | 10 OCT 2022
ಶಿವಮೊಗ್ಗ(Shivamogga): ರಾಜ್ಯದ ಕೆಲವು ಮಾರುಕಟ್ಟೆ(Market)ಗಳಲ್ಲಿ ಅಡಿಕೆ ದರ ಇಳಿಕೆಯಾಗಿದೆ. ಅಕ್ಟೋಬರ್ 7ಕ್ಕೆ ಹೋಲಿಸಿದರೆ, ಸೋಮವಾರ ಯಲ್ಲಾಪುರದಲ್ಲಿ ರಾಶಿ (Rashi) ಅಡಿಕೆಯ ಬೆಲೆಯು ಪ್ರತಿ ಕ್ವಿಂಟಾಲಿಗೆ ₹1,601 ಇಳಿಕೆಯಾಗಿದೆ. ಶಿವಮೊಗ್ಗದಲ್ಲಿ ಅಡಿಕೆ ಬೆಲೆಯು ಸ್ಥಿರವಾಗಿದೆ. ಸಿದ್ದಾಪುರ(siddapura)ದಲ್ಲಿ ₹260 ಏರಿಕೆಯಾಗಿದೆ.
READ | 07/10/2022ರ ಅಡಿಕೆ ಧಾರಣೆ,ಕೆಲವೆಡೆ ಬೆಲೆ ಏರಿಕೆ, ಯಲ್ಲಾಪುರದಲ್ಲಿ ಇಳಿಕೆ
ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 20000 | 35000 |
ಕಾರ್ಕಳ | ವೋಲ್ಡ್ ವೆರೈಟಿ | 40000 | 48500 |
ಕುಮುಟ | ಕೋಕ | 16509 | 30589 |
ಕುಮುಟ | ಚಿಪ್ಪು | 28019 | 33089 |
ಕುಮುಟ | ಫ್ಯಾಕ್ಟರಿ | 12089 | 22699 |
ಕುಮುಟ | ಹೊಸ ಚಾಲಿ | 37699 | 42619 |
ಚಿತ್ರದುರ್ಗ | ಅಪಿ | 48429 | 48879 |
ಚಿತ್ರದುರ್ಗ | ಕೆಂಪುಗೋಟು | 29509 | 29910 |
ಚಿತ್ರದುರ್ಗ | ಬೆಟ್ಟೆ | 38019 | 38449 |
ಚಿತ್ರದುರ್ಗ | ರಾಶಿ | 47939 | 48369 |
ಚನ್ನಗಿರಿ | ರಾಶಿ | 46189 | 50559 |
ಪುತ್ತೂರು | ನ್ಯೂ ವೆರೈಟಿ | 35500 | 48500 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ವೋಲ್ಡ್ ವೆರೈಟಿ | 48000 | 56000 |
ಯಲ್ಲಾಪೂರ | ಕೆಂಪುಗೋಟು | 35873 | 35900 |
ಯಲ್ಲಾಪೂರ | ಕೋಕ | 18312 | 33699 |
ಯಲ್ಲಾಪೂರ | ಚಾಲಿ | 39009 | 43040 |
ಯಲ್ಲಾಪೂರ | ತಟ್ಟಿಬೆಟ್ಟೆ | 42090 | 47769 |
ಯಲ್ಲಾಪೂರ | ಬಿಳೆ ಗೋಟು | 28899 | 34316 |
ಯಲ್ಲಾಪೂರ | ರಾಶಿ | 48399 | 52098 |
ಶಿವಮೊಗ್ಗ | ಗೊರಬಲು | 17800 | 37299 |
ಶಿವಮೊಗ್ಗ | ರಾಶಿ | 46069 | 50599 |
ಶಿವಮೊಗ್ಗ | ಸರಕು | 57109 | 80596 |
ಸಿದ್ಧಾಪುರ | ಕೆಂಪುಗೋಟು | 34469 | 35089 |
ಸಿದ್ಧಾಪುರ | ಕೋಕ | 27069 | 34299 |
ಸಿದ್ಧಾಪುರ | ಚಾಲಿ | 38000 | 42299 |
ಸಿದ್ಧಾಪುರ | ತಟ್ಟಿಬೆಟ್ಟೆ | 43889 | 48659 |
ಸಿದ್ಧಾಪುರ | ಬಿಳೆ ಗೋಟು | 27689 | 33599 |
ಸಿದ್ಧಾಪುರ | ರಾಶಿ | 48899 | 50109 |
ಸಿರಸಿ | ಕೆಂಪುಗೋಟು | 23777 | 36011 |
ಸಿರಸಿ | ಚಾಲಿ | 38712 | 43399 |
ಸಿರಸಿ | ಬೆಟ್ಟೆ | 39000 | 46999 |
ಸಿರಸಿ | ಬಿಳೆ ಗೋಟು | 27802 | 37109 |
ಸಿರಸಿ | ರಾಶಿ | 47518 | 49108 |
ಸಾಗರ | ಕೆಂಪುಗೋಟು | 28699 | 42729 |
ಸಾಗರ | ಕೋಕ | 12299 | 34299 |
ಸಾಗರ | ಚಾಲಿ | 28989 | 40099 |
ಸಾಗರ | ಬಿಳೆ ಗೋಟು | 12349 | 33099 |
ಸಾಗರ | ರಾಶಿ | 36989 | 50510 |
ಸಾಗರ | ಸಿಪ್ಪೆಗೋಟು | 13089 | 21999 |
ಸೊರಬ | ಬಿಳೆ ಗೋಟು | 24000 | 24000 |
ತುಮಕೂರು | ರಾಶಿ | 45599 | 49899 |
ಚನ್ನಗಿರಿ | ಬೆಟ್ಟೆ 2 | 32129 | 35129 |
ರಾಶಿ | 46200 | 49899 | |
ರಾಶಿ (ಗ್ರೇಡೆಡ್) | 45599 | 49899 |