Gandhada Gudi | ಅಪ್ಪು ಅಭಿಮಾನಿಗಳಿಂದ ರಕ್ತದಾನ ಶಿಬಿರ, ಎಲ್ಲಿ ನಡೆಯಲಿದೆ?

Puneeth rajkumar gandhada gudi

 

 

HIGHLIGHTS 

  • ಶಿವಮೊಗ್ಗದ `ಗಂಧದ ಗುಡಿ’ ಚಿತ್ರ ರಿಲೀಸ್ ಆಗುತ್ತಿರುವ ಹಿನ್ನೆಲೆ ಅ.28ರಂದು ರಕ್ತದಾನ ಶಿಬಿರ
  • ಅಪ್ಪು ಅಡ್ಡ ಶಿವಮೊಗ್ಗ, ಮಲವಗೊಪ್ಪ ಅಪ್ಪು ಫ್ಯಾನ್ಸ್ ವತಿಯಿಂದ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಆಯೋಜನೆ

ಸುದ್ದಿ ಕಣಜ.ಕಾಂ | DISTRICT | 23 OCT 2022
ಶಿವಮೊಗ್ಗ: ಅಪ್ಪು ಅಡ್ಡ ಶಿವಮೊಗ್ಗ ಹಾಗೂ ಮಲವಗೊಪ್ಪ ಅಪ್ಪು ಫ್ಯಾನ್ಸ್ ವತಿಯಿಂದ ನಗರದ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಅಕ್ಟೋಬರ್ 28ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 12 ಗಂಟೆಯವರೆಗೆ ರಕ್ತದಾನ ಶಿಬಿರ ಆಯೋಜಿಸಲಾಗಿದೆ.

READ | ದೀಪಾವಳಿ ಹಬ್ಬದ ಆಫರ್, ಚರ್ಮದ ಉತ್ಪನ್ನಗಳ ಮೇಲೆ‌‌ ಶೇ.20 ರಿಯಾಯಿತಿ 

28ರಂದು “ಗಂಧದ ಗುಡಿ(Gandhada gudi 2022)’ ಚಿತ್ರ ರಿಲೀಸ್
‘ಗಂಧದ ಗುಡಿ’ ಚಲನಚಿತ್ರದ ನಿರ್ದೇಶನವನ್ನು ಜೆ.ಎಸ್.ಅಮೋಘವರ್ಷ ಮಾಡಿದ್ದಾರೆ. ಚಿತ್ರದಲ್ಲಿ ನಟನೆ ಸಹ ಮಾಡಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Puneeth rajkumar) ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಫ್ಯಾನ್ಸ್’ಗಳು ಅತ್ಯಂತ ಕಾತರದಿಂದ ಚಿತ್ರ ರಿಲೀಸ್ ಆಗುವುದಕ್ಕಾಗಿ ಕಾಯುತ್ತಿದ್ದಾರೆ.
28ರಂದು ಚಿತ್ರ ಬಿಡುಗಡೆ ಪ್ರಯುಕ್ತ ರಕ್ತದಾನ ಶಿಬಿರ ಆಯೋಜಿಸಲಾಗಿದೆ.

https://suddikanaja.com/2022/09/24/sharanya-shetty-was-awarded-in-south-indian-international-movie-awards-siima/

Leave a Reply

Your email address will not be published. Required fields are marked *

error: Content is protected !!