Final Polling Report | ಕಳೆದ ಚುನಾವಣೆಯ ದಾಖಲೆ ಮುರಿಯುವಲ್ಲಿ ವಿಫಲ, ಯಾವ ಕ್ಷೇತ್ರದಲ್ಲಿ ಅತ್ಯಧಿಕ ಮತದಾನವಾಗಿದೆ

Assembly election 23

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: 2023ರ ವಿಧಾನಸಭೆ ಚುನಾವಣೆ (Karnataka assembly election 2023)ಯು 2018ರ ದಾಖಲೆ ಮುರಿಯುವಲ್ಲಿ ವಿಫಲವಾಗಿದೆ. 2018ರಲ್ಲಿ ಶೇ.78.72ರಷ್ಟು ಮತದಾನವಾಗಿತ್ತು. ಈ ಸಲ ಚುನಾವಣೆ ಆಯೋಗವು ಬಿಡುಗಡೆ ಮಾಡಿರುವ ಅಂತಿಮ ವರದಿಯ ಪ್ರಕಾರ, ಶೇ.78.28ರಷ್ಟು ಮತದಾನವಾಗಿದೆ.
ಬೆಳಗ್ಗೆಯ ಮತದಾನದ ವೇಗ ಗಮನಿಸಿದಾಗ ಜಿಲ್ಲೆಯಲ್ಲಿ ಮತದಾನವು ಶೇ.80ರ ಗಡಿ ದಾಟಬಹುದು ಎಂದುಕೊಳ್ಳಲಾಗಿತ್ತು. ಆದರೆ, ನಿರೀಕ್ಷೆಗಿಂತ ಕಡಿಮೆ ಮತದಾನವಾಗಿದೆ.

READ | ಮತದಾನದಲ್ಲಿ ಆರಂಭದ ವೇಗ ಕಳೆದುಕೊಂಡ ಭದ್ರಾವತಿ, ಜಿಲ್ಲೆಯಲ್ಲಿ ಭರಾಟೆಯ ಓಟಿಂಗ್

ವಿಧಾನಸಭೆ ಕ್ಷೇತ್ರ ಶೇಕಡಾವಾರು ಮತದಾನ
ವಿಧಾನಸಭೆ ಕ್ಷೇತ್ರ ಶೇಕಡಾವಾರು ಮತದಾನ
ಬೆಳಗ್ಗೆ 9 ಬೆಳಗ್ಗೆ 11 ಮಧ್ಯಾಹ್ನ 1  ಮಧ್ಯಾಹ್ನ 3 ಸಂಜೆ 5 ಅಂತಿಮ
ಭದ್ರಾವತಿ 9.4 21.92 37.82 53.16 68.59 68.47
ಸಾಗರ 7.79 26.66 43.1 54.51 69.9 80.2
ಶಿಕಾರಿಪುರ 7.78 22.01 42.2 61.08 77.52 82.57
ಶಿವಮೊಗ್ಗ 10.2 23.62 40.03 50.02 61.19 68.74
ಶಿವಮೊಗ್ಗ ಗ್ರಾಮಾಂತರ 10.2 23.49 40.39 58.25 70.56 83.71
ಸೊರಬ 5.5 21 40.21 57.92 75.31 82.97
ತೀರ್ಥಹಳ್ಳಿ 9 20 44 60 73.2 84.83
ಒಟ್ಟು 8.61 22.75 41.02 56.1 70.43 78.28

Postal ballet | ಮನೆಯಿಂದಲೇ ಓಟ್’ಗೆ ಮೊದಲ ದಿನವೇ ಭರ್ಜರಿ‌ ರೆಸ್ಪಾನ್ಸ್, ಎಷ್ಟು ಮತದಾನವಾಗಿದೆ?

error: Content is protected !!