Arecanut Rate | ರಾಜ್ಯದ ಕೆಲವು ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಮತ್ತೆ ಏರಿಕೆ, 15/05/2023ರ ಅಡಿಕೆ ಬೆಲೆ

ARECANUT NEW LOGO FINAL

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಶಿ ಅಡಿಕೆ (arecanut) ಧಾರಣೆಯಲ್ಲಿ ಸೋಮವಾರ ಮತ್ತೆ ಏರಿಕೆಯಾಗಿದೆ. ಪ್ರತಿ ಕ್ವಿಂಟಾಲ್ ಅಡಿಕೆಗೆ ಯಲ್ಲಾಪುರ(Yallapura)ದಲ್ಲಿ 320 ರೂ. ಹಾಗೂ ಸಿದ್ದಾಪುರ(siddapura)ದಲ್ಲಿ 190 ರೂ. ಹೆಚ್ಚಳವಾಗಿದೆ. ಆದರೆ, ಶಿವಮೊಗ್ಗ(Shimoga)ದಲ್ಲಿ 500 ರೂ., ಸಿರಸಿ(Sirsi)ಯಲ್ಲಿ 191 ರೂ. ಇಳಿಕೆಯಾಗಿದೆ.

READ | ಅಡಿಕೆ ದರದಲ್ಲಿ ಏರಿಕೆ, ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ರೇಟ್?

ರಾಜ್ಯದ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 30000 40500
ಕಾರ್ಕಳ ವೋಲ್ಡ್ ವೆರೈಟಿ 40000 53000
ಕುಮುಟ ಕೋಕ 20109 30099
ಕುಮುಟ ಚಿಪ್ಪು 29999 32599
ಕುಮುಟ ಫ್ಯಾಕ್ಟರಿ 12019 23311
ಕುಮುಟ ಹಳೆ ಚಾಲಿ 36899 39701
ಕುಮುಟ ಹೊಸ ಚಾಲಿ 35599 37601
ದಾವಣಗೆರೆ ರಾಶಿ 36069 47789
ಬೆಂಗಳೂರು ಇತರೆ 55000 58000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 40000
ಬಂಟ್ವಾಳ ವೋಲ್ಡ್ ವೆರೈಟಿ 48000 53000
ಯಲ್ಲಾಪೂರ ಅಪಿ 51899 51899
ಯಲ್ಲಾಪೂರ ಕೆಂಪುಗೋಟು 28299 34399
ಯಲ್ಲಾಪೂರ ಕೋಕ 18099 30899
ಯಲ್ಲಾಪೂರ ಚಾಲಿ 34412 37500
ಯಲ್ಲಾಪೂರ ತಟ್ಟಿಬೆಟ್ಟೆ 36900 45179
ಯಲ್ಲಾಪೂರ ಬಿಳೆ ಗೋಟು 26899 33822
ಯಲ್ಲಾಪೂರ ರಾಶಿ 41375 50899
ಶಿರಾ ಇತರೆ 9000 38000
ಶಿವಮೊಗ್ಗ ಗೊರಬಲು 18000 34669
ಶಿವಮೊಗ್ಗ ಬೆಟ್ಟೆ 48509 52700
ಶಿವಮೊಗ್ಗ ರಾಶಿ 34009 48599
ಶಿವಮೊಗ್ಗ ಸರಕು 50569 80696
ಸಿದ್ಧಾಪುರ ಕೆಂಪುಗೋಟು 29312 31219
ಸಿದ್ಧಾಪುರ ಕೋಕ 26219 32319
ಸಿದ್ಧಾಪುರ ಚಾಲಿ 35199 37269
ಸಿದ್ಧಾಪುರ ತಟ್ಟಿಬೆಟ್ಟೆ 37199 41099
ಸಿದ್ಧಾಪುರ ಬಿಳೆ ಗೋಟು 27889 32022
ಸಿದ್ಧಾಪುರ ರಾಶಿ 43659 46899
ಸಿರಸಿ ಕೆಂಪುಗೋಟು 32199 36699
ಸಿರಸಿ ಚಾಲಿ 34169 38119
ಸಿರಸಿ ಬೆಟ್ಟೆ 35799 43099
ಸಿರಸಿ ಬಿಳೆ ಗೋಟು 24191 32899
ಸಿರಸಿ ರಾಶಿ 43699 46108
ಸಾಗರ ಕೆಂಪುಗೋಟು 20289 34699
ಸಾಗರ ಕೋಕ 22099 32289
ಸಾಗರ ಚಾಲಿ 30490 36999
ಸಾಗರ ಬಿಳೆ ಗೋಟು 21299 31150
ಸಾಗರ ರಾಶಿ 34699 48609
ಸಾಗರ ಸಿಪ್ಪೆಗೋಟು 6300 21070

SN Channabasappa | ಎಸ್.ಎನ್.ಚನ್ನಬಸಪ್ಪ ಬಗ್ಗೆ ತಿಳಿದುಕೊಳ್ಳಲೇಬೇಕಾದ ನಾಲ್ಕು ಅಂಶಗಳಿವು

error: Content is protected !!