Petrol Price | ರಾಜ್ಯದಲ್ಲೇ ಪೆಟ್ರೋಲ್ ಬೆಲೆ ದಾವಣಗೆರೆಯಲ್ಲಿ ತುಟ್ಟಿ, ನಂತರದ ಸ್ಥಾನದಲ್ಲಿವೆ ಬಳ್ಳಾರಿ, ಶಿವಮೊಗ್ಗ, ಇಂದಿನ ಬೆಲೆ ಎಷ್ಟು?

Petrol rate

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ದಾವಣಗೆರೆ(Davanagre), ಬಳ್ಳಾರಿ  (Ballary) ಮತ್ತು ಶಿವಮೊಗ್ಗ(Shimoga)ದಲ್ಲಿ ಅತಿ ಹೆಚ್ಚು ಪೆಟ್ರೋಲ್ ದರ(Petrol price)ವಿದೆ. ದಾವಣಗೆರೆಯಲ್ಲಿ ಪ್ರತಿ ಲೀಟರ್ ಪೆಟ್ರೋಲಿಗೆ 104.23 ರೂ. ಇದ್ದು, ಬಳ್ಳಾರಿಯಲ್ಲಿ 103.90 ಹಾಗೂ ಶಿವಮೊಗ್ಗದಲ್ಲಿ 103.81 ರೂ. ಬೆಲೆ ಇದೆ. ದಕ್ಷಿಣ ಕನ್ನಡದಲ್ಲಿ ಪೆಟ್ರೋಲ್ ಬೆಲೆಯು 101.21 ರೂ. ಇದ್ದು, ಇದು ರಾಜ್ಯದಲ್ಲಿಯೇ ಕಡಿಮೆ ದರವಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಪ್ರತಿ ಲೀಟರ್ ಬೆಲೆ ಕೆಳಗಿನಂತಿದೆ.

READ | ಚಿನ್ನಾಭರಣ ಪ್ರಿಯರಿಗೆ ಆಘಾತ, ಮತ್ತೆ ಏರುಗತಿಯಲ್ಲಿ ಸಾಗುತ್ತಿದೆ ಹಳದಿ ಲೋಹದ ಬೆಲೆ

ಜಿಲ್ಲೆಗಳು ಬೆಲೆ
ಬಾಗಲಕೋಟ 102.62
ಬೆಂಗಳೂರು 101.94
ಬೆಂಗಳೂರು ಗ್ರಾ. 102
ಬೆಳಗಾವಿ 101.97
ಬಳ್ಳಾರಿ 103.9
ಬೀದರ್ 102.52
ವಿಜಯಪುರ 101.72
ಚಾಮರಾಜನಗರ 101.93
ಚಿಕ್ಕಬಳ್ಳಾಪುರ 102.4
ಚಿಕ್ಕಮಗಳೂರು 103.01
ಚಿತ್ರದುರ್ಗ 103
ದಕ್ಷಿಣ ಕನ್ನಡ 101.21
ದಾವಣಗೆರೆ 104.23
ಧಾರವಾಡ 101.71
ಗದಗ 102.53
ಕಲಬುರಗಿ 102.29
ಹಾಸನ 102.45
ಹಾವೇರಿ 102.3
ಕೊಡಗು 103.4
ಕೋಲಾರ 101.81
ಕೊಪ್ಪಳ 102.73
ಮಂಡ್ಯ 102.05
ಮೈಸೂರು 101.72
ರಾಯಚೂರು 102.62
ರಾಮನಗರ 102.28
ಶಿವಮೊಗ್ಗ 103.81
ತುಮಕೂರು 102.29
ಉಡುಪಿ 101.39
ಉತ್ತರ ಕನ್ನಡ 102.94
ಯಾದಗಿರಿ 102.79

Murder case | ಇಂಜಿನಿಯರ್ ಪತ್ನಿ ಮರ್ಡರ್ ಕೇಸ್ ಹಿಂದಿನ ಮಿಸ್ಟ್ರಿ ತೆರೆದಿಟ್ಟ ಪೊಲೀಸರು, ಕಿಂಗ್ ಪಿನ್ ಅರೆಸ್ಟ್, ದರೋಡೆಗೆ ಮಾಸ್ಟರ್ ಪ್ಲ್ಯಾನ್

error: Content is protected !!