Today arecanut rate | 11-07-2023 | ಸಿರಸಿಯಲ್ಲಿ ಅಡಿಕೆ ಧಾರಣೆ ನಿರಂತರ ಏರಿಕೆ, ಇಂದು ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಎಷ್ಟಿದೆ ರೇಟ್?

ARECANUT NEW LOGO FINAL

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಸಿರಸಿ(sirsi)ಯಲ್ಲಿ ನಿರಂತರ ರಾಶಿ (Rashi) ಅಡಿಕೆ ಧಾರಣೆಯಲ್ಲಿ ಏರಿಕೆಯಾಗುತ್ತಿದೆ. ಮಂಗಳವಾರ ಪ್ರತಿ ಕ್ವಿಂಟಾಲ್’ಗೆ 91 ರೂ. ಹೆಚ್ಚಳವಾಗಿದೆ. ವಿವಿಧ ಮಾರುಕಟ್ಟೆಗಳ ಬೆಲೆ ಕೆಳಗಿನಂತಿದೆ.

READ | ಅಡಿಕೆ ಬೆಲೆಯಲ್ಲಿ ಮತ್ತೆ ಏರಿಕೆ, ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ರೇಟ್?

ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕುಂದಾಪುರ ಹಳೆ ಚಾಲಿ 43500 47000
ಕುಂದಾಪುರ ಹೊಸ ಚಾಲಿ 37000 41500
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 41500
ಬಂಟ್ವಾಳ ವೋಲ್ಡ್ ವೆರೈಟಿ 46000 49000
ಸಿರಸಿ ಕೆಂಪುಗೋಟು 24899 37801
ಸಿರಸಿ ಚಾಲಿ 37569 40411
ಸಿರಸಿ ಬೆಟ್ಟೆ 40099 47699
ಸಿರಸಿ ಬಿಳೆ ಗೋಟು 27899 35499
ಸಿರಸಿ ರಾಶಿ 47199 52899

Tips for Engineering Students | ಇಂಜಿನಿಯರಿಂಗ್ ಸೇರಬಯಸುವವರಿಗೆ ಶಿಕ್ಷಣ ತಜ್ಞರ ಟಿಪ್ಸ್, ಕಾಲೇಜು ಆಯ್ಕೆ ಹೇಗೆ? ಇಲ್ಲಿದೆ ಪೂರ್ಣ ಮಾಹಿತಿ

error: Content is protected !!