Shimoga rain | ಮಲೆನಾಡಿನಲ್ಲಿ ಭಾರೀ ಮಳೆ‌ಕೊರತೆ, ಶಿವಮೊಗ್ಗದಲ್ಲಿ ಎಷ್ಟು ಮಳೆಯಾಗಿದೆ? ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ?

Heavy rain brings 1

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 56.70 ಮಿಮೀ ಮಳೆಯಾಗಿದ್ದು (shimoga rain), ಸರಾಸರಿ 08.10 ಮಿಮೀ ಮಳೆ (average rainfall) ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ವಾಡಿಕೆ ಮಳೆಯ (Normal rain) ಸರಾಸರಿ ಪ್ರಮಾಣ 687.87 ಮಿಮೀ ಇದ್ದು, ಇದುವರೆಗೆ ಸರಾಸರಿ 8.10 ಮಿಮೀ ಮಳೆ ದಾಖಲಾಗಿದೆ.

READ | ಶಿಕಾರಿಪುರದಲ್ಲಿ ಗೋಮಾಂಸ ಸಾಗಣೆ ತಡೆದಿದ್ದಕ್ಕೆ ಕೋಮುಗಳ‌ ನಡುವೆ ಮಾತಿನ ಚಕಮಕಿ, ಈಗ ಹೇಗಿದೆ ಸ್ಥಿತಿ?

ತಾಲೂಕುವಾರು ಮಳೆ‌ ಪ್ರಮಾಣ‌ (ಎಂಎಂಗಳಲ್ಲಿ)
ಶಿವಮೊಗ್ಗ 4.50, ಭದ್ರಾವತಿ 2.90, ತೀರ್ಥಹಳ್ಳಿ 13.60, ಸಾಗರ 17.50, ಶಿಕಾರಿಪುರ 01.80, ಸೊರಬ 03.00 ಹಾಗೂ ಹೊಸನಗರ 13.40 ಮಳೆಯಾಗಿದೆ.
ಜಲಾಶಯಗಳ ನೀರಿನ ಮಟ್ಟ (ಅಡಿಗಳಲ್ಲಿ ಮತ್ತು ಹರಿವು ಕ್ಯೂಸೆಕ್ಸ್ ಗಳಲ್ಲಿ)
ಲಿಂಗನಮಕ್ಕಿ(Linganamakki): 1819 (ಗರಿಷ್ಠ), 1740.40 (ಇಂದಿನ ಮಟ್ಟ), 2963.00 (ಒಳಹರಿವು), 0.0 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 1754.95.
ಭದ್ರಾ(Bhadra): 186 (ಗರಿಷ್ಠ), 136.11 (ಇಂದಿನ ಮಟ್ಟ), 61.00 (ಒಳಹರಿವು), 211.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 152.60.
ತುಂಗಾ(Tunga): 588.24 (ಗರಿಷ್ಠ), 585.50 (ಇಂದಿನ ಮಟ್ಟ), 1716.00 (ಒಳಹರಿವು), 50.00 (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 588.24.
ಮಾಣಿ(Mani): 595 (ಎಂಎಸ್‍ಎಲ್‍ಗಳಲ್ಲಿ), 570.32 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 258 (ಒಳಹರಿವು), 0.00 (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 570.00 (ಎಂಎಸ್‍ಎಲ್‍ಗಳಲ್ಲಿ).
ಪಿಕ್‍ಅಪ್(Pickup): 563.88 (ಎಂಎಸ್‍ಎಲ್‍ಗಳಲ್ಲಿ), 561.62 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 181 (ಒಳಹರಿವು), 231.00(ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 561.62 (ಎಂಎಸ್‍ಎಲ್‍ಗಳಲ್ಲಿ)
ಚಕ್ರ(Chakra): 580.57 (ಎಂ.ಎಸ್.ಎಲ್‍ಗಳಲ್ಲಿ), 563.88 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 0.00 (ಒಳಹರಿವು), 0.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 572.32 (ಎಂಎಸ್‍ಎಲ್‍ಗಳಲ್ಲಿ).
ಸಾವೆಹಕ್ಲು(Savehaklu): 583.70 (ಗರಿಷ್ಠ ಎಂಎಸ್‍ಎಲ್‍ಗಳಲ್ಲಿ), 572.00 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 0.00 (ಒಳಹರಿವು), 0.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 574.84 (ಎಂಎಸ್‍ಎಲ್‍ಗಳಲ್ಲಿ).

Murder case | ಇಂಜಿನಿಯರ್ ಪತ್ನಿ ಮರ್ಡರ್ ಕೇಸ್ ಹಿಂದಿನ ಮಿಸ್ಟ್ರಿ ತೆರೆದಿಟ್ಟ ಪೊಲೀಸರು, ಕಿಂಗ್ ಪಿನ್ ಅರೆಸ್ಟ್, ದರೋಡೆಗೆ ಮಾಸ್ಟರ್ ಪ್ಲ್ಯಾನ್

error: Content is protected !!