Power cut | ಶಿವಮೊಗ್ಗದ‌ ಹಲವೆಡೆ ನಾಳೆ ಕರೆಂಟ್ ಇರಲ್ಲ, ಯಾವೆಲ್ಲ‌ ಪ್ರದೇಶಗಳಲ್ಲಿ ಪವರ್ ಕಟ್?

POWER CUT 1

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆಲ್ಕೋಳ ವಿ.ವಿ. ಕೇಂದ್ರದಿಂದ ಬರುವ ಎ.ಎಫ್-1,2, ಮತ್ತು 3ರ ಫೀಡರ್‍ ಗಳಲ್ಲಿ ಮಾರ್ಗ ಮುಕ್ತತೆ ನೀಡಬೇಕಾಗಿದ್ದು ಈ ವಿತರಣಾ ಕೇಂದ್ರದಿಂದ ಸರಬರಾಜಾಗುವ ಈ ಕೆಳಕಂಡ ಪ್ರದೇಶಗಳಲ್ಲಿ ಅ.17ರಂದು ಬೆಳ್ಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

READ | ಯಾವಾಗ ಬರಲಿದೆ ಗಜಪಡೆ? ಯಾವ ಆನೆಗಳು ದಸರಾದಲ್ಲಿ ಭಾಗಿ? ಮಕ್ಕಳ ದಸರಾದಲ್ಲಿ ಯಾವ ದಿನ ಯಾವ ಸ್ಪರ್ಧೆ? 

ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಶ್ರೀರಾಮ್‍ಪುರ, ಭೂಮಿಕಾ ಇಂಡಸ್ಟ್ರೀಸ್, ಪೆಸಿಟ್ ಕಾಲೇಜ್, ಕಿಮ್ಮನೆ ಗಾಲ್ಫ್ ಸ್ಟೇಡಿಯಂ, ಹಾಲದೇವರ ಹೊಸೂರು, ಗುಡ್ಡದ ಹರಕೆರೆ, ಶಕ್ತಿಧಾಮ, ಪೊಲೀಸ್ ಲೇಔಟ್, ವಿರುಪಿನಕೊಪ್ಪ, ಸಿದ್ಲಿಪುರ, ಮುದ್ದಿನಕೊಪ್ಪ, ಭೋವಿ ಕಾಲೋನಿ, ತ್ಯಾವರೆಕೊಪ್ಪ, ಸಿಂಹಧಾಮ, ಗುಡ್ಡದಹರಕೆರೆ, ವೀರಗಾರನಭೈರನಕೊಪ್ಪ, ಆಲ್ಕೋಳ ಸರ್ಕಲ್, ಎ.ಬಿ.ವಿ.ಪಿ ಲೇಔಟ್, ಎಸ್.ವಿ.ಬಡಾವಣೆ, ಹರ್ಷ ಫರ್ನ್ ಹೋಟೆಲ್, ಗಾಡಿಕೊಪ್ಪ, ಮಲ್ಲಿಗೇನಹಳ್ಳಿ, ಶರಾವತಿ ದಂತ ವೈದ್ಯಕೀಯ ಕಾಲೇಜು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

error: Content is protected !!