Kashipura ROB | ಸುಂದರವಾಗಿ ಗಮನ ಸೆಳೆಯುತ್ತಿರುವ ಕಾಶಿಪುರ ರೈಲ್ವೆ ಓವರ್ ಬ್ರಿಡ್ಜ್

Kashipura railway gate

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ರೈಲ್ವೆ ಓವರ್ ಬ್ರಿಡ್ಜ್ (Railway Over Bridge) ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಅದರಲ್ಲಿ ಸಾಕಷ್ಟು ಪೂರ್ಣಗೊಳ್ಳುವ ಹಂತದಲ್ಲಿವೆ.
ಅಂದಾಜು 29.63 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಶಿವಮೊಗ್ಗ- ತಾಳಗುಪ್ಪ ನಡುವೆ (ಎಲ್.ಸಿ. ಗೇಟ್ 52 ಕಾಶಿಪುರ ರೈಲ್ವೆ ಗೇಟ್) ಆಕರ್ಷಕವಾದ ರೈಲ್ವೆ ಓವರ್ ಬ್ರಿಡ್ಜ್ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಇದು ಶಿವಮೊಗ್ಗ ನಗರ ಮತ್ತು ಸೋಮಿನಕೊಪ್ಪ ನಡುವೆ ಸಂಪರ್ಕ ಕಲ್ಲಿಸಲಿದೆ.

READ | ರೈಲ್ವೆ ನಿಲ್ದಾಣ ಬಳಿ ಅನುಮಾನಾಸ್ಪದ ಬಾಕ್ಸ್, ಇಟ್ಟವರಾರು? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

Kashipura Over bridge 1
ಕಾಶಿಪುರ ರೈಲ್ವೆ ಓವರ್ ಬ್ರಿಡ್ಜ್ ಮನಮೋಹಕ ದೃಶ್ಯ.
kashipura ROB 2
ಕಾಶಿಪುರ ರೈಲ್ವೆ ಓವರ್ ಬ್ರಿಡ್ಜ್ ಪಕ್ಷಿನೋಟ.

error: Content is protected !!