Labor death | ಕೆರೆ ಕಾಮಗಾರಿ ವೇಳೆ‌ ದಿಢೀರ್ ಕುಸಿದುಬಿದ್ದ ಕಾರ್ಮಿಕ ಸಾವು

Dead body

 

 

ಸುದ್ದಿ ಕಣಜ.ಕಾಂ ತೀರ್ಥಹಳ್ಳಿ
THIRTHAHALLI: ತಾಲೂಕಿನ ಹೊನ್ನೇತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಂಟೂರು ಗ್ರಾಮದ ಬೆಳ್ಳೂರು ಮಾಸ್ತಿಕಟ್ಟೆಯಲ್ಲಿ ಕಾರ್ಮಿಕನೊಬ್ಬ ಕೆಲಸದ ವೇಳೆ ಕುಸಿದು ಮೃತಪಟ್ಟಿದ್ದಾರೆ.

READ | ಶಿವಮೊಗ್ಗದಲ್ಲಿ ಕೆಎಫ್‍ಡಿಗೆ ಯುವತಿ ಬಲಿ, ನಾಲ್ಕು ವರ್ಷಗಳ ಬಳಿಕ ಮೊದಲ ಸಾವು

ಮಂಜುನಾಥ್(63) ಎಂಬುವವರು ಮೃತಪಟ್ಟಿದ್ದಾರೆ. ಇವರು ನರೇಗಾ ಯೋಜನೆ ಅಡಿ ಕಳೆದ ಎರಡು ದಿನಗಳಿಂದ ಕೆರೆ ದುರಸ್ತಿ ಕಾಮಗಾರಿ ಮಾಡುತ್ತಿದ್ದರು. ಕೆಲಸ ಮಾಡುತ್ತಿರುವಾಗಲೇ ಕುಸಿದು ಬಿದ್ದಿದ್ದಾರೆ. ಘಟನಾ ಸ್ಥಳಕ್ಕೆ ಆಗುಂಬೆ ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Crime logo

error: Content is protected !!