colours kannada | ಧಾರಾವಾಹಿಗಳಲ್ಲಿ‌ ನಟಿಸಬೇಕೇ? ಇಲ್ಲಿದೆ‌ ಮಹಿಳಾ ಲೀಡ್ ಪಾತ್ರದಲ್ಲಿ ನಟನೆಯ ಅವಕಾಶ

Colors kannada

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕಲರ‌್ಸ್ ಕನ್ನಡದ ಹೊಸ ಧಾರವಾಹಿಗಳಿಗೆ ಮಹಿಳಾ ಮುಖ್ಯ ಪಾತ್ರದಲ್ಲಿ ನಟಿಸಲು ಸುವರ್ಣ ಅವಕಾಶವಿದೆ. ಆಸಕ್ತರು ಆಡಿಷನ್ ನಲ್ಲಿ ಪಾಲ್ಗೊಳ್ಳಬಹುದು.

READ | ಮಲೆನಾಡಿನ ಪ್ರತಿಭೆಗಳೇ ಸೇರಿ ಮಾಡಿದ ಚಿತ್ರವಿದು

ಆರ್.ಸುಭಾಷ್ ಆರವ (R Shubash Aruva) ಅವರ ಧಾರವಾಹಿಗಳಲ್ಲಿ ನಟಿಸಲು ಅವಕಾಶವಿದ್ದು, 18 ರಿಂದ 25 ವಯೋಮಿತಿಯವರು ಮಾತ್ರ ಆಡಿಷನ್ ನಲ್ಲಿ ಪಾಲ್ಗೊಳ್ಳಬಹುದು. ಮುಂಬರುವ ಧಾರವಾಹಿಗಳಲ್ಲಿ ಪಾಲ್ಗೊಳ್ಳಲು ಬಯಸುವವರು 9741137362, 6360926693 ವಾಟ್ಸಾಪ್ ಸಂಖ್ಯೆಗೆ ಪ್ರೊಫೈಲ್‌ ಕಳುಹಿಸುವಂತೆ ಏಂಜಲ್ಸ್ ಕ್ಯಾಸ್ಟಿಂಗ್ ಏಜೆ‌ನ್ಸಿ ಪ್ರಕಟಣೆಯಲ್ಲಿ ಕೋರಿದೆ.

angle casting

error: Content is protected !!