04/12/2021ರ ಅಡಿಕೆ ಬೆಲೆ, ಬಂಟ್ವಾಳದಲ್ಲಿ ಓಲ್ಡ್ ವೆರೈಟಿಗೆ ₹52,000 ದರ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಬಂಟ್ವಾಳದಲ್ಲಿ ಪ್ರತಿ ಕ್ವಿಂಟಾಲ್ ಓಲ್ಡ್ ವೆರೈಟಿ ಅಡಿಕೆಗೆ ₹52,000 ನಿಗದಿಯಾಗಿದದೆ. ಶಿರಸಿಯಲ್ಲೂ ಉತ್ತಮ ಬೆಲೆ ಲಭಿಸಿದೆ.

READ | ಶಿವಮೊಗ್ಗ-ತುಮಕೂರು ನಡುವೆ ಹೊಸ ರೈಲು ಸಂಚಾರ, ಎಷ್ಟು ಬೋಗಿ, ಯಾವಾಗಿಂದ ಆರಂಭ, ಎಲ್ಲೆಲ್ಲಿ ನಿಲುಗಡೆ

ರಾಜ್ಯದ ಮಾರುಕಟ್ಟೆಗಳಲ್ಲಿ ಇಂದು ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 38000 43500
ಕಾರ್ಕಳ ವೋಲ್ಡ್ ವೆರೈಟಿ 45000 51500
ಚನ್ನಗಿರಿ ರಾಶಿ 45699 47019
ದಾವಣಗೆರೆ ರಾಶಿ 43699 46599
ಪುತ್ತೂರು ನ್ಯೂ ವೆರೈಟಿ 27500 43500
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 43500
ಬಂಟ್ವಾಳ ವೋಲ್ಡ್ ವೆರೈಟಿ 46000 52500
ಮಂಗಳೂರು ಕೋಕ 25000 31000
ಸಿರಸಿ ಚಾಲಿ 41699 50898
ಸಿರಸಿ ಬೆಟ್ಟೆ 40209 44108
ಸಿರಸಿ ಬಿಳೆ ಗೋಟು 22400 44099
ಸಿರಸಿ ರಾಶಿ 41199 47909

https://www.suddikanaja.com/2021/11/30/today-arecanut-rate-in-karnataka-3/

error: Content is protected !!