ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಬಂಟ್ವಾಳದಲ್ಲಿ ಪ್ರತಿ ಕ್ವಿಂಟಾಲ್ ಓಲ್ಡ್ ವೆರೈಟಿ ಅಡಿಕೆಗೆ ₹52,000 ನಿಗದಿಯಾಗಿದದೆ. ಶಿರಸಿಯಲ್ಲೂ ಉತ್ತಮ ಬೆಲೆ ಲಭಿಸಿದೆ.
READ | ಶಿವಮೊಗ್ಗ-ತುಮಕೂರು ನಡುವೆ ಹೊಸ ರೈಲು ಸಂಚಾರ, ಎಷ್ಟು ಬೋಗಿ, ಯಾವಾಗಿಂದ ಆರಂಭ, ಎಲ್ಲೆಲ್ಲಿ ನಿಲುಗಡೆ
ರಾಜ್ಯದ ಮಾರುಕಟ್ಟೆಗಳಲ್ಲಿ ಇಂದು ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 38000 | 43500 |
ಕಾರ್ಕಳ | ವೋಲ್ಡ್ ವೆರೈಟಿ | 45000 | 51500 |
ಚನ್ನಗಿರಿ | ರಾಶಿ | 45699 | 47019 |
ದಾವಣಗೆರೆ | ರಾಶಿ | 43699 | 46599 |
ಪುತ್ತೂರು | ನ್ಯೂ ವೆರೈಟಿ | 27500 | 43500 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 43500 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 52500 |
ಮಂಗಳೂರು | ಕೋಕ | 25000 | 31000 |
ಸಿರಸಿ | ಚಾಲಿ | 41699 | 50898 |
ಸಿರಸಿ | ಬೆಟ್ಟೆ | 40209 | 44108 |
ಸಿರಸಿ | ಬಿಳೆ ಗೋಟು | 22400 | 44099 |
ಸಿರಸಿ | ರಾಶಿ | 41199 | 47909 |
https://www.suddikanaja.com/2021/11/30/today-arecanut-rate-in-karnataka-3/