ಇಂದಿನ ಅಡಿಕೆ ಬೆಲೆ, 04/03/2022ರ ಧಾರಣೆ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದಲ್ಲಿ ಅಡಿಕೆ ಧಾರಣೆ ಮತ್ತೆ ಇಳಿಕೆಯಾಗಿದೆ. ಸಿರಸಿಯಲ್ಲಿ ಮಾತ್ರ ಗುರುವಾರಕ್ಕೆ ಹೋಲಿಸಿದ್ದಲ್ಲಿ ಶುಕ್ರವಾರ 67 ರೂಪಾಯಿ ಏರಿಕೆಯಾಗಿದೆ. ಸಿದ್ದಾಪುರದಲ್ಲಿ 100 ರೂ. ಹಾಗೂ ಶಿವಮೊಗ್ಗದಲ್ಲಿ 541 ರೂ. ಏರಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಕೆಳಗಿಂತಿದೆ.

Arecanut FB group join

READ  | ರಾಶಿ ಅಡಿಕೆ ದರದಲ್ಲಿ ಮತ್ತೆ ಏರಿಕೆ, 03/03/2022ರ ಧಾರಣೆ

ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 40000 45000
ಕಾರ್ಕಳ ವೋಲ್ಡ್ ವೆರೈಟಿ 40000 53000
ಕುಮುಟ ಕೋಕ 15609 25609
ಕುಮುಟ ಚಿಪ್ಪು 23999 29999
ಕುಮುಟ ಫ್ಯಾಕ್ಟರಿ 13019 19029
ಕುಮುಟ ಹಳೆ ಚಾಲಿ 46019 48429
ಕುಮುಟ ಹೊಸ ಚಾಲಿ 36019 40419
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಭದ್ರಾವತಿ ರಾಶಿ 44899 45899
ಮಡಿಕೇರಿ ರಾ 44604 44604
ಯಲ್ಲಾಪುರ ಅಪಿ 54169 55110
ಯಲ್ಲಾಪುರ ಕೆಂಪುಗೋಟು 28900 36969
ಯಲ್ಲಾಪುರ ಕೋಕ 18899 28299
ಯಲ್ಲಾಪುರ ತಟ್ಟಿಬೆಟ್ಟೆ 38069 45519
ಯಲ್ಲಾಪುರ ಬಿಳೆ ಗೋಟು 26199 32491
ಯಲ್ಲಾಪುರ ರಾಶಿ 46139 53620
ಯಲ್ಲಾಪುರ ಹೊಸ ಚಾಲಿ 35369 41599
ಶಿವಮೊಗ್ಗ ಗೊರಬಲು 18159 34099
ಶಿವಮೊಗ್ಗ ಬೆಟ್ಟೆ 45000 51089
ಶಿವಮೊಗ್ಗ ರಾಶಿ 41609 45658
ಶಿವಮೊಗ್ಗ ಸರಕು 50069 77050
ಸಿದ್ಧಾಪುರ ಕೆಂಪುಗೋಟು 25799 32399
ಸಿದ್ಧಾಪುರ ಕೋಕ 20099 28999
ಸಿದ್ಧಾಪುರ ಚಾಲಿ 43099 43099
ಸಿದ್ಧಾಪುರ ತಟ್ಟಿಬೆಟ್ಟೆ 37689 44669
ಸಿದ್ಧಾಪುರ ಬಿಳೆ ಗೋಟು 23108 30808
ಸಿದ್ಧಾಪುರ ರಾಶಿ 45409 46799
ಸಿದ್ಧಾಪುರ ಹೊಸ ಚಾಲಿ 36699 40099
ಸಿರಸಿ ಚಾಲಿ 33699 41401
ಸಿರಸಿ ಬೆಟ್ಟೆ 21899 45381
ಸಿರಸಿ ಬಿಳೆ ಗೋಟು 16009 34619
ಸಿರಸಿ ರಾಶಿ 41001 47566
ಹೊಸನಗರ ಕೆಂಪುಗೋಟು 28500 33499
ಹೊಸನಗರ ಚಾಲಿ 31609 36629
ಹೊಸನಗರ ಬಿಳೆ ಗೋಟು 20709 26599
ಹೊಸನಗರ ರಾಶಿ 40610 46439

https://www.suddikanaja.com/2022/02/21/rashi-arecanut-rate-quite-increase-in-siddapura-other-marker-rate-decline/

error: Content is protected !!