ಸುದ್ದಿ ಕಣಜ.ಕಾಂ | DISTRICT | RAIN FALL
ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 245.40 ಎಂಎಂ ಮಳೆಯಾಗಿದ್ದು, ಸರಾಸರಿ 35.06 ಎಂಎಂ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 764.90 ಎಂಎಂ ಇದ್ದು, ಇದುವರೆಗೆ ಸರಾಸರಿ 360.75 ಎಂಎಂ ಮಳೆ ದಾಖಲಾಗಿದೆ.
ತಾಲೂಕುವಾರು ಮಳೆ ಮಾಹಿತಿ (ಎಂಎಂಗಳಲ್ಲಿ)
ಶಿವಮೊಗ್ಗ 18.20, ಭದ್ರಾವತಿ 10.80, ತೀರ್ಥಹಳ್ಳಿ 55.70, ಸಾಗರ 63.10, ಶಿಕಾರಿಪುರ 16.80, ಸೊರಬ 26.80 ಹಾಗೂ ಹೊಸನಗರ 54.00 ಮಳೆಯಾಗಿದೆ.
READ | ತಡರಾತ್ರಿ ಅನ್ಯಕೋಮಿನವರಿಂದ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ
ಜಲಾಶಯಗಳ ನೀರಿನ ಮಟ್ಟ (ಅಡಿಗಳಲ್ಲಿ)
- ಲಿಂಗನಮಕ್ಕಿ: 1819 (ಗರಿಷ್ಠ), 1782.5 (ಇಂದಿನ ಮಟ್ಟ), 53412.00 (ಒಳಹರಿವು), 0.0 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 1784.05
- ಭದ್ರಾ: 186 (ಗರಿಷ್ಠ), 177.7 (ಇಂದಿನ ಮಟ್ಟ), 40920.00 (ಒಳಹರಿವು), 156.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 156.3
- ತುಂಗಾ: 588.24 (ಗರಿಷ್ಠ), 586.81 (ಇಂದಿನ ಮಟ್ಟ), 49104.00 (ಒಳಹರಿವು), 51053.00 (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 588.24
- ಮಾಣಿ: 595 (ಎಂಎಸ್.ಎಲ್.ಗಳಲ್ಲಿ), 579.28 (ಇಂದಿನ ಮಟ್ಟ), 9341 (ಒಳಹರಿವು), 0.00 (ಹೊರ ಹರಿವು) ಕಳೆದ ವರ್ಷ ನೀರಿನ ಮಟ್ಟ 573.90.
- ಪಿಕ್ ಅಪ್: 563.88 (ಎಂಎಸ್.ಎಲ್.ಗಳಲ್ಲಿ), 562.48 (ಇಂದಿನ ಮಟ್ಟ ಎಂ.ಎಸ್.ಎಲ್ನಲ್ಲಿ), 3435 (ಒಳಹರಿವು), 2637.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 562.37 (ಎಂಎಸ್ಎಲ್ಗಳಲ್ಲಿ).
- ಚಕ್ರ: 580.57 (ಎಂ.ಎಸ್.ಎಲ್ಗಳಲ್ಲಿ), 575.20 (ಇಂದಿನ ಮಟ್ಟ), 2145.00 (ಒಳಹರಿವು), 1233.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 571.80.
- ಸಾವೆಹಕ್ಲು: 583.70 (ಗರಿಷ್ಠ), 581.44 (ಇಂದಿನ ಮಟ್ಟ), 2768.00 (ಒಳಹರಿವು), 331.00 (ಹೊರಹರಿವು ಕ್ಯೂಸೆಕ್ಸ್ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 581.80.
https://suddikanaja.com/2022/07/11/rainfall-in-shivamogga-and-dam-level/