ರಾಶಿ ಅಡಿಕೆ ದರದಲ್ಲಿ ಏರಿಕೆ, 05/03/2022ರ ಧಾರಣೆ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಸಿದ್ದಾಪುರ ಹಾಗೂ ಸಿರಸಿಯಲ್ಲಿ ರಾಶಿ ಅಡಿಕೆ ಧಾರಣೆಯು ತುಸು ಏರಿಕೆ ಕಂಡಿದೆ. ಪ್ರತಿ ಕ್ವಿಂಟಾಲ್ ಅಡಿಕೆಯ ಗರಿಷ್ಠ ಬೆಲೆಯು ಸಿದ್ದಾಪುರದಲ್ಲಿ 200 ರೂಪಾಯಿ, ಸಿರಸಿಯಲ್ಲಿ 43 ರೂಪಾಯಿ ಏರಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳ ಧಾರಣೆ ಕೆಳಗಿನಂತಿದೆ.

Arecanut FB group join

READ | ಇಂದಿನ ಅಡಿಕೆ ಬೆಲೆ, 04/03/2022ರ ಧಾರಣೆ

ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 40000 45000
ಕಾರ್ಕಳ ವೋಲ್ಡ್ ವೆರೈಟಿ 46000 53000
ಕುಂದಾಪುರ ಹಳೆ ಚಾಲಿ 51500 52500
ಕುಂದಾಪುರ ಹೊಸ ಚಾಲಿ 43500 44500
ಚನ್ನಗಿರಿ ರಾಶಿ 44866 46009
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಸಿದ್ಧಾಪುರ ಕೆಂಪುಗೋಟು 26169 33589
ಸಿದ್ಧಾಪುರ ಕೋಕ 21199 27499
ಸಿದ್ಧಾಪುರ ಚಾಲಿ 43099 46099
ಸಿದ್ಧಾಪುರ ತಟ್ಟಿಬೆಟ್ಟೆ 37899 44099
ಸಿದ್ಧಾಪುರ ಬಿಳೆ ಗೋಟು 22199 29608
ಸಿದ್ಧಾಪುರ ರಾಶಿ 45099 46599
ಸಿದ್ಧಾಪುರ ಹೊಸ ಚಾಲಿ 36099 40509
ಸಿರಸಿ ಚಾಲಿ 25313 41399
ಸಿರಸಿ ಬೆಟ್ಟೆ 35009 44639
ಸಿರಸಿ ಬಿಳೆ ಗೋಟು 20099 34693
ಸಿರಸಿ ರಾಶಿ 44108 47609

https://www.suddikanaja.com/2022/01/05/today-arecanut-rate-in-karnataka-6/

error: Content is protected !!