ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಸಿದ್ದಾಪುರ ಹಾಗೂ ಸಿರಸಿಯಲ್ಲಿ ರಾಶಿ ಅಡಿಕೆ ಧಾರಣೆಯು ತುಸು ಏರಿಕೆ ಕಂಡಿದೆ. ಪ್ರತಿ ಕ್ವಿಂಟಾಲ್ ಅಡಿಕೆಯ ಗರಿಷ್ಠ ಬೆಲೆಯು ಸಿದ್ದಾಪುರದಲ್ಲಿ 200 ರೂಪಾಯಿ, ಸಿರಸಿಯಲ್ಲಿ 43 ರೂಪಾಯಿ ಏರಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳ ಧಾರಣೆ ಕೆಳಗಿನಂತಿದೆ.
READ | ಇಂದಿನ ಅಡಿಕೆ ಬೆಲೆ, 04/03/2022ರ ಧಾರಣೆ
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 40000 | 45000 |
ಕಾರ್ಕಳ | ವೋಲ್ಡ್ ವೆರೈಟಿ | 46000 | 53000 |
ಕುಂದಾಪುರ | ಹಳೆ ಚಾಲಿ | 51500 | 52500 |
ಕುಂದಾಪುರ | ಹೊಸ ಚಾಲಿ | 43500 | 44500 |
ಚನ್ನಗಿರಿ | ರಾಶಿ | 44866 | 46009 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಸಿದ್ಧಾಪುರ | ಕೆಂಪುಗೋಟು | 26169 | 33589 |
ಸಿದ್ಧಾಪುರ | ಕೋಕ | 21199 | 27499 |
ಸಿದ್ಧಾಪುರ | ಚಾಲಿ | 43099 | 46099 |
ಸಿದ್ಧಾಪುರ | ತಟ್ಟಿಬೆಟ್ಟೆ | 37899 | 44099 |
ಸಿದ್ಧಾಪುರ | ಬಿಳೆ ಗೋಟು | 22199 | 29608 |
ಸಿದ್ಧಾಪುರ | ರಾಶಿ | 45099 | 46599 |
ಸಿದ್ಧಾಪುರ | ಹೊಸ ಚಾಲಿ | 36099 | 40509 |
ಸಿರಸಿ | ಚಾಲಿ | 25313 | 41399 |
ಸಿರಸಿ | ಬೆಟ್ಟೆ | 35009 | 44639 |
ಸಿರಸಿ | ಬಿಳೆ ಗೋಟು | 20099 | 34693 |
ಸಿರಸಿ | ರಾಶಿ | 44108 | 47609 |
https://www.suddikanaja.com/2022/01/05/today-arecanut-rate-in-karnataka-6/