ಶಿವಮೊಗ್ಗ, ಚಿತ್ರದುರ್ಗದಲ್ಲಿ ಅಡಿಕೆ ಬೆಲೆಯಲ್ಲಿ ಏರಿಕೆ, 17/03/2022ರ ಅಡಿಕೆ ಧಾರಣೆ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಶಿವಮೊಗ್ಗದಲ್ಲಿ ರಾಶಿ ಅಡಿಕೆ ಧಾರಣೆಯಲ್ಲಿ ಏರಿಕೆಯಾಗಿದೆ. ಬುಧವಾರಕ್ಕೆ ಹೋಲಿಸಿದರೆ ಗುರುವಾರ ಪ್ರತಿ ಕ್ವಿಂಟಾಲ್ ಅಡಿಕೆ ಗರಿಷ್ಠ ಬೆಲೆಯಲ್ಲಿ 508 ರೂಪಾಯಿ ಏರಿಕೆಯಾಗಿದೆ. ಚಿತ್ರದುರ್ಗದಲ್ಲಿ 110 ರೂ. ಹೆಚ್ಚಳವಾಗಿದೆ. ಯಲ್ಲಾಪುರದಲ್ಲಿ 380 ರೂ., ಸಿದ್ದಾಪುರದಲ್ಲಿ 10 ರೂ. ಇಳಿಕೆಯಾಗಿದೆ. ರಾಜ್ಯದ ಇನ್ನುಳಿದ ಮಾರುಕಟ್ಟೆಗಳ ಧಾರಣೆ ಕೆಳಗಿನಂತಿದೆ.

Arecanut FB group join

ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 40000 45000
ಕಾರ್ಕಳ ವೋಲ್ಡ್ ವೆರೈಟಿ 46000 53000
ಕುಮುಟ ಕೋಕ 14509 26399
ಕುಮುಟ ಚಿಪ್ಪು 21599 32099
ಕುಮುಟ ಹಳೆ ಚಾಲಿ 46599 47569
ಕುಮುಟ ಹೊಸ ಚಾಲಿ 34041 39239
ಚಿತ್ರದುರ್ಗ ಅಪಿ 45719 46129
ಚಿತ್ರದುರ್ಗ ಕೆಂಪುಗೋಟು 30700 31100
ಚಿತ್ರದುರ್ಗ ಬೆಟ್ಟೆ 36449 36889
ಚಿತ್ರದುರ್ಗ ರಾಶಿ 45239 45669
ಚನ್ನಗಿರಿ ರಾಶಿ 44899 46139
ತುಮಕೂರು ರಾಶಿ 44500 46100
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಮಂಗಳೂರು ಕೋಕ 28900 31500
ಯಲ್ಲಾಪುರ ಕೆಂಪುಗೋಟು 26119 36699
ಯಲ್ಲಾಪುರ ಕೋಕ 20169 29030
ಯಲ್ಲಾಪುರ ಚಾಲಿ 35699 40080
ಯಲ್ಲಾಪುರ ತಟ್ಟಿಬೆಟ್ಟೆ 38369 46499
ಯಲ್ಲಾಪುರ ಬಿಳೆ ಗೋಟು 26029 32212
ಯಲ್ಲಾಪುರ ರಾಶಿ 46610 51920
ಶಿವಮೊಗ್ಗ ಗೊರಬಲು 17650 34009
ಶಿವಮೊಗ್ಗ ಬೆಟ್ಟೆ 47519 51109
ಶಿವಮೊಗ್ಗ ರಾಶಿ 44149 46399
ಶಿವಮೊಗ್ಗ ಸರಕು 52109 77299
ಸಿದ್ಧಾಪುರ ಕೆಂಪುಗೋಟು 26199 31889
ಸಿದ್ಧಾಪುರ ಕೋಕ 20889 28990
ಸಿದ್ಧಾಪುರ ತಟ್ಟಿಬೆಟ್ಟೆ 37089 45839
ಸಿದ್ಧಾಪುರ ಬಿಳೆ ಗೋಟು 22099 29899
ಸಿದ್ಧಾಪುರ ರಾಶಿ 43099 46429
ಸಿದ್ಧಾಪುರ ಹೊಸ ಚಾಲಿ 33099 39399
ಸಿರಸಿ ಚಾಲಿ 28111 40099
ಸಿರಸಿ ಬೆಟ್ಟೆ 35099 44999
ಸಿರಸಿ ಬಿಳೆ ಗೋಟು 17296 32410
ಸಿರಸಿ ರಾಶಿ 44108 46491
ಸಾಗರ ಕೆಂಪುಗೋಟು 22899 37299
ಸಾಗರ ಕೋಕ 8899 29299
ಸಾಗರ ಚಾಲಿ 28699 37369
ಸಾಗರ ಬಿಳೆ ಗೋಟು 18899 28099
ಸಾಗರ ರಾಶಿ 32299 46299
ಸಾಗರ ಸಿಪ್ಪೆಗೋಟು 5292 20599
ಸುಳ್ಯ ನ್ಯೂ ವೆರೈಟಿ 27500 46000

 

error: Content is protected !!