ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಶಿವಮೊಗ್ಗದಲ್ಲಿ ರಾಶಿ ಅಡಿಕೆ ಧಾರಣೆಯಲ್ಲಿ ಏರಿಕೆಯಾಗಿದೆ. ಬುಧವಾರಕ್ಕೆ ಹೋಲಿಸಿದರೆ ಗುರುವಾರ ಪ್ರತಿ ಕ್ವಿಂಟಾಲ್ ಅಡಿಕೆ ಗರಿಷ್ಠ ಬೆಲೆಯಲ್ಲಿ 508 ರೂಪಾಯಿ ಏರಿಕೆಯಾಗಿದೆ. ಚಿತ್ರದುರ್ಗದಲ್ಲಿ 110 ರೂ. ಹೆಚ್ಚಳವಾಗಿದೆ. ಯಲ್ಲಾಪುರದಲ್ಲಿ 380 ರೂ., ಸಿದ್ದಾಪುರದಲ್ಲಿ 10 ರೂ. ಇಳಿಕೆಯಾಗಿದೆ. ರಾಜ್ಯದ ಇನ್ನುಳಿದ ಮಾರುಕಟ್ಟೆಗಳ ಧಾರಣೆ ಕೆಳಗಿನಂತಿದೆ.
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 40000 | 45000 |
ಕಾರ್ಕಳ | ವೋಲ್ಡ್ ವೆರೈಟಿ | 46000 | 53000 |
ಕುಮುಟ | ಕೋಕ | 14509 | 26399 |
ಕುಮುಟ | ಚಿಪ್ಪು | 21599 | 32099 |
ಕುಮುಟ | ಹಳೆ ಚಾಲಿ | 46599 | 47569 |
ಕುಮುಟ | ಹೊಸ ಚಾಲಿ | 34041 | 39239 |
ಚಿತ್ರದುರ್ಗ | ಅಪಿ | 45719 | 46129 |
ಚಿತ್ರದುರ್ಗ | ಕೆಂಪುಗೋಟು | 30700 | 31100 |
ಚಿತ್ರದುರ್ಗ | ಬೆಟ್ಟೆ | 36449 | 36889 |
ಚಿತ್ರದುರ್ಗ | ರಾಶಿ | 45239 | 45669 |
ಚನ್ನಗಿರಿ | ರಾಶಿ | 44899 | 46139 |
ತುಮಕೂರು | ರಾಶಿ | 44500 | 46100 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಮಂಗಳೂರು | ಕೋಕ | 28900 | 31500 |
ಯಲ್ಲಾಪುರ | ಕೆಂಪುಗೋಟು | 26119 | 36699 |
ಯಲ್ಲಾಪುರ | ಕೋಕ | 20169 | 29030 |
ಯಲ್ಲಾಪುರ | ಚಾಲಿ | 35699 | 40080 |
ಯಲ್ಲಾಪುರ | ತಟ್ಟಿಬೆಟ್ಟೆ | 38369 | 46499 |
ಯಲ್ಲಾಪುರ | ಬಿಳೆ ಗೋಟು | 26029 | 32212 |
ಯಲ್ಲಾಪುರ | ರಾಶಿ | 46610 | 51920 |
ಶಿವಮೊಗ್ಗ | ಗೊರಬಲು | 17650 | 34009 |
ಶಿವಮೊಗ್ಗ | ಬೆಟ್ಟೆ | 47519 | 51109 |
ಶಿವಮೊಗ್ಗ | ರಾಶಿ | 44149 | 46399 |
ಶಿವಮೊಗ್ಗ | ಸರಕು | 52109 | 77299 |
ಸಿದ್ಧಾಪುರ | ಕೆಂಪುಗೋಟು | 26199 | 31889 |
ಸಿದ್ಧಾಪುರ | ಕೋಕ | 20889 | 28990 |
ಸಿದ್ಧಾಪುರ | ತಟ್ಟಿಬೆಟ್ಟೆ | 37089 | 45839 |
ಸಿದ್ಧಾಪುರ | ಬಿಳೆ ಗೋಟು | 22099 | 29899 |
ಸಿದ್ಧಾಪುರ | ರಾಶಿ | 43099 | 46429 |
ಸಿದ್ಧಾಪುರ | ಹೊಸ ಚಾಲಿ | 33099 | 39399 |
ಸಿರಸಿ | ಚಾಲಿ | 28111 | 40099 |
ಸಿರಸಿ | ಬೆಟ್ಟೆ | 35099 | 44999 |
ಸಿರಸಿ | ಬಿಳೆ ಗೋಟು | 17296 | 32410 |
ಸಿರಸಿ | ರಾಶಿ | 44108 | 46491 |
ಸಾಗರ | ಕೆಂಪುಗೋಟು | 22899 | 37299 |
ಸಾಗರ | ಕೋಕ | 8899 | 29299 |
ಸಾಗರ | ಚಾಲಿ | 28699 | 37369 |
ಸಾಗರ | ಬಿಳೆ ಗೋಟು | 18899 | 28099 |
ಸಾಗರ | ರಾಶಿ | 32299 | 46299 |
ಸಾಗರ | ಸಿಪ್ಪೆಗೋಟು | 5292 | 20599 |
ಸುಳ್ಯ | ನ್ಯೂ ವೆರೈಟಿ | 27500 | 46000 |