ಸುದ್ದಿ ಕಣಜ.ಕಾಂ | KARANATAK | MARKET TREND
ಬೆಂಗಳೂರು: ವಾರದ ಮೊದಲ ದಿನವಾದ ಸೋಮವಾರ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಕೆಯಾಗಿದೆ. ಭಾನುವಾರದ ಹೋಲಿಕೆಯಲ್ಲಿ ಚಿನ್ನ ಪ್ರತಿ 10 ಗ್ರಾಂಗೆ 100 ರೂಪಾಯಿ, ಬೆಳ್ಳಿ ಪ್ರತಿ ಕೆಜಿಗೆ 200 ರೂಪಾಯಿ ಏರಿಕೆಯಾಗಿದೆ. ಇಂದು ಚಿನ್ನದ ಬೆಲೆಯು 22 ಕ್ಯಾರೆಟ್ ಗೆ 47,500 ರೂ., 24 ಕ್ಯಾರೆಟ್ ಗೆ 51,700 ರೂ. ಹಾಗೂ ಬೆಳ್ಳಿ 72,500 ರೂ. ನಿಗದಿಯಾಗಿದೆ.
READ | ಏರಿಳಿತದ ಬಳಿಕ ವಾರಾಂತ್ಯದಲ್ಲಿ ಸ್ಥಿರತೆ ಕಾಪಾಡಿಕೊಂಡ ಚಿನ್ನದ ಬೆಲೆ
ದಿನಾಂಕ | 22 ಕ್ಯಾರೆಟ್ | 24 ಕ್ಯಾರೆಟ್ | ಬೆಳ್ಳಿ(ಕೆಜಿ) |
ಮಾರ್ಚ್ 4 | 47,700 | 52,040 | 72,500 |
ಮಾರ್ಚ್ 5 | 48,400 | 52,800 | 73,400 |
ಮಾರ್ಚ್ 6 | 48,400 | 52,800 | 73,400 |
ಮಾರ್ಚ್ 7 | 49,400 | 53,890 | 75,700 |
ಮಾರ್ಚ್ 8 | 49,400 | 53,890 | 74,600 |
ಮಾರ್ಚ್ 9 | 50,700 | 55,310 | 75,700 |
ಮಾರ್ಚ್ 10 | 48,200 | 52,580 | 74,100 |
ಮಾರ್ಚ್ 11 | 48,200 | 52,580 | 74,600 |
ಮಾರ್ಚ್ 12 | 48,400 | 52,800 | 74,700 |
ಮಾರ್ಚ್ 13 | 48,410 | 52,810 | 74,700 |
ಮಾರ್ಚ್ 14 | 48,100 | 52,470 | 74,700 |
ಮಾರ್ಚ್ 15 | 47,600 | 51,930 | 72,800 |
ಮಾರ್ಚ್ 16 | 47,300 | 51,600 | 72,300 |
ಮಾರ್ಚ್ 17 | 47,450 | 51,760 | 72,900 |
ಮಾರ್ಚ್ 18 | 47,450 | 51,770 | 72,900 |
ಮಾರ್ಚ್ 19 | 47,300 | 51,600 | 72,300 |
ಮಾರ್ಚ್ 20 | 47,300 | 51,600 | 72,300 |
ಮಾರ್ಚ್ 21 | 47,400 | 51,700 | 72,500 |